ಭೋಪಾಲ್: 1 ವರ್ಷದ ಬಾಲಕಿಯ ಶ್ವಾಸನಾಳ ಸೇರಿದ್ದ ʻಹೇರ್ ಪಿನ್ʼ ಹೊರ ತೆಗೆದ ವೈದ್ಯರು, ಶಸ್ತ್ರಚಿಕಿತ್ಸೆ ಯಶಸ್ವಿ
ಭೋಪಾಲ್: ಮಧ್ಯಪ್ರದೇಶದ ಭೋಪಾಲ್‌ನ ಏಮ್ಸ್ ಆಸ್ಪತ್ರೆಯ ವೈದ್ಯರು ಒಂದು ವರ್ಷದ ಬಾಲಕಿಯ ಶ್ವಾಸನಾಳದಿಂದ ಹೇರ್ ಪಿನ್ ಹೊರತೆಗೆದಿದ್ದಾರೆ. ವೈದ್ಯರ ತಂಡ ಶಸ್ತ್ರಚಿಕಿತ್ಸೆ ನಡೆಸಿ ಪಿನ್ ಅನ್ನು ತೆಗೆದಿದೆ. ಕಳೆದ 3 ದಿನಗಳಿಂದ ಬಾಲಕಿ ಉಸಿರಾಡುವಾಗ ಬೇರೆ ರೀತಿಯ ಸದ್ದು ಮಾಡುತ್ತಿದ್ದಳು. ಹೀಗಾಗಿ ಆಕೆಯ ಮನೆಯವರು ಬಾಲಕಿಯನ್ನುಇಂದೋರ್‌ನ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿನ ವೈದ್ಯರು ಅವರನ್ನು ಏಮ್ಸ್‌ಗೆ ಕಳುಹಿಸಿದ್ದಾರೆ. ಅಲ್ಲಿ ಬಾಲಕಿಯನ್ನು ಭೋಪಾಲ್‌ನ ಏಮ್ಸ್‌ನ ತುರ್ತು ವಿಭಾಗಕ್ಕೆ ದಾಖಲಿಸಲಾಗಿದೆ. ಆರು ಇಎನ್‌ಟಿ ವೈದ್ಯರ ತಂಡವು ಬಾಲಕಿಯ ಎದೆಯನ್ನು ರೇಡಿಯೋಗ್ರಾಫ್ ಮತ್ತು … Continue reading ಭೋಪಾಲ್: 1 ವರ್ಷದ ಬಾಲಕಿಯ ಶ್ವಾಸನಾಳ ಸೇರಿದ್ದ ʻಹೇರ್ ಪಿನ್ʼ ಹೊರ ತೆಗೆದ ವೈದ್ಯರು, ಶಸ್ತ್ರಚಿಕಿತ್ಸೆ ಯಶಸ್ವಿ
Copy and paste this URL into your WordPress site to embed
Copy and paste this code into your site to embed