BREAKING NEWS: ಛತ್ತೀಸ್‌ಗಢದ ಅಂಬಿಕಾಪುರದಲ್ಲಿ ಭೂಕಂಪ: 4.8 ತೀವ್ರತೆ ದಾಖಲು | earthquake in Chhattisgarh

ಅಂಬಿಕಾಪುರ (ಛತ್ತೀಸ್‌ಗಢ): ಛತ್ತೀಸ್‌ಗಢದ ಅಂಬಿಕಾಪುರ ಬಳಿ ಇಂದು ಬೆಳಿಗ್ಗೆ 4.8 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರವು ಮಾಹಿತಿ ನೀಡಿದೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ, ʻಇಂದು ಮುಂಜಾನೆ ಛತ್ತೀಸ್‌ಗಢದ ಅಂಬಿಕಾಪುರದ ಪಶ್ಚಿಮಕ್ಕೆ 65 ಕಿಮೀ ದೂರದಲ್ಲಿ ಮುಂಜಾನೆ 5.28 ರ ಸುಮಾರಿಗೆ ಭೂಮಿಯಿಂದ 10 ಕಿ.ಮೀ. ಆಳದಲ್ಲಿ ಸಂಭವಿಸಿದೆʼ ಎಂದು ಮಾಹಿತಿ ನೀಡಿದೆ. An earthquake of magnitude 4.8 occurred today at around 5.28 am … Continue reading BREAKING NEWS: ಛತ್ತೀಸ್‌ಗಢದ ಅಂಬಿಕಾಪುರದಲ್ಲಿ ಭೂಕಂಪ: 4.8 ತೀವ್ರತೆ ದಾಖಲು | earthquake in Chhattisgarh