Breaking news: ಮಣಿಪುರದಲ್ಲಿ ಭೂಕಂಪ: ರಿಕ್ಟರ್ ಮಾಪಕದಲ್ಲಿ 4.8 ತೀವ್ರತೆ ದಾಖಲು| Earthquake Hits Manipur
ಮೊಯಿರಾಂಗ್ (ಮಣಿಪುರ): ಮಣಿಪುರದಲ್ಲಿ ಶನಿವಾರ ರಾತ್ರಿ 11:42 ಕ್ಕೆ 4.8 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ಮಾಹಿತಿ ನೀಡಿದೆ. ಮಣಿಪುರದ ಮೊಯಿರಾಂಗ್‌ನ ಪೂರ್ವ-ಆಗ್ನೇಯದಲ್ಲಿ ಶನಿವಾರ ರಾತ್ರಿ 11:42 ಕ್ಕೆ 94 ಕಿ.ಮೀ. ಆಳದಲ್ಲಿ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 4.8 ತೀವ್ರತೆ ದಾಖಲಾಗಿದೆ ಎಂದು ಎನ್‌ಸಿಎಸ್ ಮಾಹಿತಿ ನೀಡಿದೆ. Earthquake of Magnitude:4.8, Occurred on 16-07-2022, 23:42:48 IST, Lat: 24.25 & Long: 94.37, Depth: 94 Km … Continue reading Breaking news: ಮಣಿಪುರದಲ್ಲಿ ಭೂಕಂಪ: ರಿಕ್ಟರ್ ಮಾಪಕದಲ್ಲಿ 4.8 ತೀವ್ರತೆ ದಾಖಲು| Earthquake Hits Manipur
Copy and paste this URL into your WordPress site to embed
Copy and paste this code into your site to embed