ಇಜು ದ್ವೀಪಗಳು (ಜಪಾನ್): ಜಪಾನ್‌ನ ಇಜು ದ್ವೀಪದಲ್ಲಿ ಶುಕ್ರವಾರ ಬೆಳಗ್ಗೆ 4.6 ರ ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (ಯುಎಸ್‌ಜಿಎಸ್) ವರದಿ ಮಾಡಿದೆ.
Izu ದ್ವೀಪಗಳು ಜಪಾನ್‌ನ Izu ಪರ್ಯಾಯ ದ್ವೀಪದಿಂದ ದಕ್ಷಿಣ ಮತ್ತು ಪೂರ್ವಕ್ಕೆ ವ್ಯಾಪಿಸಿರುವ ಜ್ವಾಲಾಮುಖಿ ದ್ವೀಪಗಳ ಗುಂಪಾಗಿದೆ.
ಜಪಾನ್‌ನ ಇಜು ದ್ವೀಪದಲ್ಲಿಇಂದು ಬೆಳೆಗ್ಗೆ 00:06 (UTC+05:30) ಕ್ಕೆ ಭೂಮಿಯಿಂದ 28.2 ಕಿಮೀ ಆಳದಲ್ಲಿ 4.6 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು USGS ಮಾಹಿತಿ ನೀಡಿದೆ.
ಭೂಕಂಪದಿಂದಾದ ಆದ ಹಾನಿಯ ಬಗ್ಗೆ ಇನ್ನೂ ಯಾವುದೇ ವರದಿಯಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಳ್ಳಾರಿ ನಗರ ವ್ಯಾಪ್ತಿಯಲ್ಲಿ ಇಂದಿನಿಂದ ಮಾ.31 ರವರೆಗೆ ವಿದ್ಯುತ್ ವ್ಯತ್ಯಯ |Power Cut
ಬಳ್ಳಾರಿ ನಗರ ವ್ಯಾಪ್ತಿಯಲ್ಲಿ ಇಂದಿನಿಂದ ಮಾ.31 ರವರೆಗೆ ವಿದ್ಯುತ್ ವ್ಯತ್ಯಯ |Power Cut