BREAKING : ಜಪಾನ್‌ನಲ್ಲಿ ಮತ್ತೆ ಕಂಪಿಸಿದ ಭೂಮಿ: ನೋಟೋದಲ್ಲಿ 4.4 ತೀವ್ರತೆಯ ಭೂಕಂಪ
ಟೋಕಿಯೊ: ಜಪಾನ್‌ನ ನೋಟೊ ಪೆನಿನ್ಸುಲಾದಲ್ಲಿ 4.4 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಹವಾಮಾನ ಸಂಸ್ಥೆ ತಿಳಿಸಿದೆ. ಜಪಾನ್‌ನ ನೋಟೊ ಪೆನಿನ್ಸುಲಾದಲ್ಲಿ ಶನಿವಾರ ರಾತ್ರಿ 11:20ಕ್ಕೆ ಭೂಮೇಲ್ಮೈಯಿಂದ 10 ಕಿಮೀ ಆಳದಲ್ಲಿ 4.4 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಹವಾಮಾನ ಸಂಸ್ಥೆ ಮಾಹಿತಿ ನೀಡಿದೆ. ಭೂಕಂಪದಿಂದಾಗಿ ಇಲ್ಲಿ ಯಾವುದೇ ಸುನಾಮಿ ಎಚ್ಚರಿಕೆಯನ್ನು ನೀಡಲಾಗಿಲ್ಲ. ನಮ್ಮ ಯೋಜನೆಯಂತೆ ʻAditya L1ʼ ಅದರ ಹಾದಿ ತಲುಪಿದೆ: ಎಸ್ ಸೋಮನಾಥ್
Copy and paste this URL into your WordPress site to embed
Copy and paste this code into your site to embed