ತಜಕಿಸ್ತಾನ: ಮಧ್ಯ ಏಷ್ಯಾದ ತಜಕಿಸ್ತಾನದಲ್ಲಿ ಭಾನುವಾರ ಬೆಳಗ್ಗೆ 11:30ರ ಸುಮಾರಿಗೆ ರಿಕ್ಟರ್ ಮಾಪಕದಲ್ಲಿ 4.4 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭೂಕಂಪನದ ರಾಷ್ಟ್ರೀಯ ಕೇಂದ್ರ (NCS) ತಿಳಿಸಿದೆ.
ತಜಕಿಸ್ತಾನದಲ್ಲಿ ಭಾನುವಾರ ಬೆಳಗ್ಗೆ 11:30ರ ಸುಮಾರಿಗೆ ಭೂಮಿಯಿಂದ 170 ಕಿಮೀ ಆಳದಲ್ಲಿ 4.4 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು NCS ಟ್ವೀಟ್ ಮಾಡಿದೆ.
Earthquake of Magnitude:4.4, Occurred on 19-03-2023, 11:31:25 IST, Lat: 37.85 & Long: 73.47, Depth: 170 Km ,Location: Tajikistan for more information Download the BhooKamp App https://t.co/Y2bNnSa7Li@Indiametdept @ndmaindia @Dr_Mishra1966 @Ravi_MoES @OfficeOfDrJS pic.twitter.com/sqmekkEKbM
— National Center for Seismology (@NCS_Earthquake) March 19, 2023
ಭೂಕಂಪದಿಂದಾದ ಹಾನಿಯ ಬಗ್ಗೆ ಇದುವರೆಗೆ ಯಾವುದೇ ವರದಿಯಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ.
ಶನಿವಾರ ದಕ್ಷಿಣ ಈಕ್ವೆಡಾರ್ ಮತ್ತು ಉತ್ತರ ಪೆರುವಿನಲ್ಲಿ 6.8 ತೀವ್ರತೆಯ ಭೂಕಂಪ ಸಂಭವಿಸಿದ ಕೆಲವೇ ಗಂಟೆಗಳ ನಂತರ ಈ ಭೂಕಂಪ ಸಂಭವಿಸಿದೆ. ಈ ವೇಳೆ, ಸುಮಾರು 15 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಹುಡುಗಿಯರ ಡ್ರೆಸ್ ಧರಿಸಿ ರೈಲಿನಲ್ಲಿ ಕ್ಯಾಟ್‌ವಾಕ್, ಎಲ್ರಿಗೂ ಇವನ ಮೇಲೇ ಕಣ್ಣು! | WATCH VIDEO
ಉತ್ತರ ಪ್ರದೇಶದಲ್ಲಿ ವರುಣನಾರ್ಭಟ; ಮಳೆಯಲ್ಲಿ ಕೊಚ್ಚಿ ಹೋದ ನಾಲ್ವರು ಮಹಿಳೆಯರು, ಮಗು ಸಾವು
ಹುಡುಗಿಯರ ಡ್ರೆಸ್ ಧರಿಸಿ ರೈಲಿನಲ್ಲಿ ಕ್ಯಾಟ್‌ವಾಕ್, ಎಲ್ರಿಗೂ ಇವನ ಮೇಲೇ ಕಣ್ಣು! | WATCH VIDEO
ಉತ್ತರ ಪ್ರದೇಶದಲ್ಲಿ ವರುಣನಾರ್ಭಟ; ಮಳೆಯಲ್ಲಿ ಕೊಚ್ಚಿ ಹೋದ ನಾಲ್ವರು ಮಹಿಳೆಯರು, ಮಗು ಸಾವು