BREAKING NEWS: ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ 4.3 ತೀವ್ರತೆಯ ಭೂಕಂಪ | Earthquake
ಅಂಡಮಾನ್ ಮತ್ತು ನಿಕೋಬಾರ್: ಇಂದು ಮುಂಜಾನೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಪೋರ್ಟ್‌ಬ್ಲೇರ್‌ನಲ್ಲಿ 253 ಕಿಮೀ ಎಸ್‌ಎಸ್‌ಇಯಲ್ಲಿ ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ. ʻಗುರುವಾರ ಬೆಳಗಿನ ಜಾವ 2.29ರ ಸುಮಾರಿಗೆ ಅಂಡಮಾನ್, ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಪೋರ್ಟ್‌ಬ್ಲೇರ್‌ನಲ್ಲಿ ಭೂಮಿಯಿಂದ 10 ಕಿ.ಮೀ. ಆಳದಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿದೆʼ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಟ್ವೀಟ್ ಮಾಡಿದೆ. Earthquake of Magnitude:4.3, Occurred on 10-11-2022, … Continue reading BREAKING NEWS: ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ 4.3 ತೀವ್ರತೆಯ ಭೂಕಂಪ | Earthquake
Copy and paste this URL into your WordPress site to embed
Copy and paste this code into your site to embed