BREAKING NEWS: ಪಂಜಾಬ್‌ನ ಅಮೃತಸರದಲ್ಲಿ 4.1 ತೀವ್ರತೆಯ ಭೂಕಂಪ | Earthquake In Punjab
ಪಂಜಾಬ್: ಪಂಜಾಬ್‌ನ ಅಮೃತಸರ ಬಳಿ ಸೋಮವಾರ ಮುಂಜಾನೆ 4.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ಬುಧವಾರ ಮತ್ತು ಶನಿವಾರದಂದು ದೆಹಲಿ ಮತ್ತು ನೆರೆಯ ಪ್ರದೇಶಗಳಲ್ಲಿ ಕಂಪನದ ಅನುಭವವಾದ ಕೆಲವು ದಿನಗಳ ಅಮೃತಸರದಲ್ಲಿಯೂ ಭೂಮಿ ಕಂಪಿಸಿದೆ. ಅಮೃತಸರ ಬಳಿ ಸೋಮವಾರ ನಸುಕಿನ 3:42ರ ಸುಮಾರಿಗೆ ಭೂಮಿಯಿಂದ 120 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ. Earthquake of Magnitude:4.1, Occurred on 14-11-2022, 03:42:27 IST, Lat: … Continue reading BREAKING NEWS: ಪಂಜಾಬ್‌ನ ಅಮೃತಸರದಲ್ಲಿ 4.1 ತೀವ್ರತೆಯ ಭೂಕಂಪ | Earthquake In Punjab
Copy and paste this URL into your WordPress site to embed
Copy and paste this code into your site to embed