Covid update : ದೇಶದಲ್ಲಿ 3 ದಿನಗಳಲ್ಲಿ 39 ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಕೋವಿಡ್ : ನಾಳೆ ದೆಹಲಿಗೆ ಆರೋಗ್ಯ ಸಚಿವರು ಭೇಟಿ

ನವದೆಹಲಿ :  ಚೀನಾ, ಅಮೆರಿಕ, ಕೊರಿಯಾ ಸೇರಿದಂತೆ ವಿದೇಶಗಳಲ್ಲಿ ಕೋವಿಡ್ ಪ್ರಕರಣಗಳು ಏರಿಕೆಯಾಗುತ್ತಿರುವ ಬೆನ್ನಲ್ಲೆ ಭಾರತ ಸರ್ಕಾರವು ಡಿಸೆಂಬರ್ 24 ರಿಂದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಯಾದೃಚ್ಛಿಕ ಕೋವಿಡ್ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿತ್ತು. ಕಳೆದ ಮೂರು ದಿನಗಳಲ್ಲಿ ಅಂದರೆ ಡಿಸೆಂಬರ್ 24, 25 ಮತ್ತು26 ರಲ್ಲಿ ಸುಮಾರು 3,994 ಕೋವಿಡ್ ಪರೀಕ್ಷೆ ನಡೆಸಲಾಗಿತ್ತು. ಅದರಲ್ಲಿ1,780 ಮಾದರಿಗಳನ್ನು ಜೀನೋಮ್ ಗೆ ಕಳುಹಿಸಲಾಗಿತ್ತು.ಅದರಲ್ಲಿ 39 ಜನರಿಗೆ ಕೋವಿಡ್ ಇರುವುದು ದೃಢವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು … Continue reading Covid update : ದೇಶದಲ್ಲಿ 3 ದಿನಗಳಲ್ಲಿ 39 ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಕೋವಿಡ್ : ನಾಳೆ ದೆಹಲಿಗೆ ಆರೋಗ್ಯ ಸಚಿವರು ಭೇಟಿ