BREAKING: ರಾಜ್ಯಾಧ್ಯಂತ 24 ಗಂಟೆಯಲ್ಲಿ ‘381 ಮಂದಿ’ಗೆ ‘ಡೆಂಗ್ಯೂ ಪಾಸಿಟಿವ್’ | Dengue Case
ಬೆಂಗಳೂರು: ರಾಜ್ಯಾಧ್ಯಂತ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದೆ. ಕಳೆದ 24 ಗಂಟೆಯಲ್ಲಿ ರಾಜ್ಯಾಧ್ಯಂತ 381 ಮಂದಿಗೆ ಡೆಂಗ್ಯೂ ಪಾಸಿಟಿವ್ ಅಂತ ತಿಳಿದು ಬಂದಿದೆ. ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ ಬಿಡುಗಡೆ ಮಾಡಿದ್ದು, ಕಳೆದ 24 ಗಂಟೆಯಲ್ಲಿ 2503 ಮಂದಿಯನ್ನು ಡೆಂಗ್ಯೂ ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇವರಲ್ಲಿ 381 ಜನರಿಗೆ ಡೆಂಗ್ಯೂ ಪಾಸಿಟಿವ್ ಅಂತ ದೃಢಪಟ್ಟಿದೆ ಎಂದು ತಿಳಿಸಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 171, ಚಿಕ್ಕಬಳ್ಳಾಪುರ 2, ತುಮಕೂರು 17, ಚಿತ್ರದುರ್ಗ 20, ದಾವಣಗೆರೆ 16, … Continue reading BREAKING: ರಾಜ್ಯಾಧ್ಯಂತ 24 ಗಂಟೆಯಲ್ಲಿ ‘381 ಮಂದಿ’ಗೆ ‘ಡೆಂಗ್ಯೂ ಪಾಸಿಟಿವ್’ | Dengue Case
Copy and paste this URL into your WordPress site to embed
Copy and paste this code into your site to embed