SHOCKING NEWS: ಪ್ರತಿ ವರ್ಷ ಕೇರಳದ ಮೆಪ್ಪಾಡಿಯಲ್ಲಿ ತಲೆ ಎತ್ತುತ್ತಿವೆ 380 ಹೊಸ ಕಟ್ಟಡಗಳು | Wayanad Landslides

ಕೇರಳ: ಹೆಚ್ಚಿನ ಭೂಕುಸಿತ ಪೀಡಿತ ಪ್ರದೇಶಗಳನ್ನು ಒಳಗೊಂಡಿರುವ ಮೆಪ್ಪಾಡಿ ಪಂಚಾಯತ್, ವಿಶೇಷವಾಗಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ನಿರ್ಮಾಣ ಚಟುವಟಿಕೆಗಳಿಗೆ ಸಾಕ್ಷಿಯಾಗಿದೆ. ಸರ್ಕಾರದ ಅಂಕಿಅಂಶಗಳ ಪ್ರಕಾರ, ಸ್ಥಳೀಯ ಸಂಸ್ಥೆಯಿಂದ ನೋಂದಾಯಿಸಲ್ಪಟ್ಟ ವಸತಿ ಮತ್ತು ವಸತಿಯೇತರ ಕಟ್ಟಡಗಳು ಸೇರಿದಂತೆ 380ಕ್ಕೂ ಹೆಚ್ಚು ಕಟ್ಟಡಗಳು ಪ್ರತಿವರ್ಷ ಮೆಪ್ಪಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಬರುತ್ತವೆ. 2021-22ರಲ್ಲಿ ಮೆಪ್ಪಾಡಿ ಪಂಚಾಯತ್ 431 ಹೊಸ ಕಟ್ಟಡಗಳನ್ನು ದಾಖಲಿಸಿದ್ದರೆ, 2016-17ರಲ್ಲಿ ಇದು 385 ಆಗಿತ್ತು. ಹಲವಾರು ಅಕ್ರಮ ರೆಸಾರ್ಟ್ ಗಳನ್ನು ನಾಯಿ ಕೊಡೆಯಂತೆ ಕಟ್ಟುವುದನ್ನು ಮೆಪ್ಪಾಡಿಯಲ್ಲಿ ನಿಷೇಧವಾಗಿದೆ ಎಂದು … Continue reading SHOCKING NEWS: ಪ್ರತಿ ವರ್ಷ ಕೇರಳದ ಮೆಪ್ಪಾಡಿಯಲ್ಲಿ ತಲೆ ಎತ್ತುತ್ತಿವೆ 380 ಹೊಸ ಕಟ್ಟಡಗಳು | Wayanad Landslides