ಬಿಜೆಪಿಗೆ 370, ಎನ್ಡಿಎಗೆ 400: ಲೋಕಸಭಾ ಚುನಾವಣೆಗೆ ‘ಪ್ರಧಾನಿ ಮೋದಿ’ ಟಾರ್ಗೆಟ್ ಫಿಕ್ಸ್ | Lok Sabha Election
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಲೋಕಸಭಾ ಚುನಾವಣೆ ಘೋಷಣೆಗೂ ಮುನ್ನವೇ ಮಹತ್ವದ ಟಾರ್ಗೆಟ್ ಫಿಕ್ಸ್ ಮಾಡಿದ್ದಾರೆ. ಬಿಜೆಪಿಗೆ ಲೋಕಸಭಾ ಚುನಾವಣೆಯಲ್ಲಿ 370, ಎನ್ ಡಿಎಗೆ 400 ಸ್ಥಾನದ ಗುರಿಯನ್ನು ನಿಗದಿ ಮಾಡಿರೋದಾಗಿ ತಿಳಿದು ಬಂದಿದೆ. ಲೋಕಸಭಾ ಚುನಾವಣೆಗೆ ತಿಂಗಳುಗಳ ಮುಂಚಿತವಾಗಿ ಫೆಬ್ರವರಿ 17 ರ ಶನಿವಾರ ಪ್ರಧಾನಿ ನರೇಂದ್ರ ಮೋದಿ ಪಕ್ಷದ ಕಾರ್ಯಕರ್ತರಿಗೆ ಗುರಿಯನ್ನು ಪುನರುಚ್ಚರಿಸಿದ್ದಾರೆ ಎಂದು ದೆಹಲಿಯಲ್ಲಿ ನಡೆಯುತ್ತಿರುವ ಎರಡು ದಿನಗಳ ಪಕ್ಷದ ಸಮಾವೇಶದಲ್ಲಿ ಭಾಗವಹಿಸಿದ್ದ ಬಿಜೆಪಿ ನಾಯಕರು ತಿಳಿಸಿದ್ದಾರೆ. ಇಂದಿನ ಸಭೆಯಲ್ಲಿ, ಪಕ್ಷದ ಎಲ್ಲಾ … Continue reading ಬಿಜೆಪಿಗೆ 370, ಎನ್ಡಿಎಗೆ 400: ಲೋಕಸಭಾ ಚುನಾವಣೆಗೆ ‘ಪ್ರಧಾನಿ ಮೋದಿ’ ಟಾರ್ಗೆಟ್ ಫಿಕ್ಸ್ | Lok Sabha Election
Copy and paste this URL into your WordPress site to embed
Copy and paste this code into your site to embed