BBK12: ಬಿಗ್​​ಬಾಸ್ ಕನ್ನಡ-12 ಗೆಲ್ಲಲಿರುವ ಸ್ಪರ್ಧಿಗೆ ಬಂದಿವೆ 37 ಕೋಟಿ ವೋಟ್!

ಬೆಂಗಳೂರು: ನಾಳೆ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಬಿಗ್ ಬಾಸ್ ಕನ್ನಡ ಸೀಜನ್ 12 ಅನ್ನು ಗೆದ್ದ ಅಭ್ಯರ್ಥಿಗಳನ್ನು ಘೋಷಣೆ ಕೂಡ ಮಾಡಲಾಗುತ್ತಿದೆ. ಇಂದು ಹಾಗೂ ನಾಳೆ ಎರಡು ದಿನ ನೆಚ್ಚಿನ ಅಭ್ಯರ್ಥಿಯ ಬಗ್ಗೆ ವೋಟ್ ಮಾಡೋದಕ್ಕೆ ಆನ್ ಲೈನ್ ಮೂಲಕ ಅವಕಾಶ ನೀಡಲಾಗಿದೆ. ಬಿಗ್ ಬಾಸ್ ಕನ್ನಡ ಸೀಜನ್ 12ರಲ್ಲಿ ಆರು ಮಂದಿ ಸ್ಪರ್ಧಿಗಳು ಗ್ರ್ಯಾಂಡ್ ಫಿನಾಲೆಗೆ ಕಾಲಿಟ್ಟಿದ್ದು, ಇವರಲ್ಲಿ ಓರ್ವ ವಿನ್ನರ್ ಆದರೇ, ಓರ್ವ ರನ್ನರ್ ಅಪ್ ಆಗಲಿದ್ದಾರೆ. ಅವರಲ್ಲಿ … Continue reading BBK12: ಬಿಗ್​​ಬಾಸ್ ಕನ್ನಡ-12 ಗೆಲ್ಲಲಿರುವ ಸ್ಪರ್ಧಿಗೆ ಬಂದಿವೆ 37 ಕೋಟಿ ವೋಟ್!