Donald Trump Oath: 35 ಪದಗಳ ಪ್ರಮಾಣ ವಚನ, 700 ಅತಿಥಿಗಳು: ಡೊನಾಲ್ಡ್ ಟ್ರಂಪ್ ಪದಗ್ರಹಣದ ವಿಶೇಷತೆ ಇಲ್ಲಿದೆ

ಅಮೇರಿಕಾ: ಡೊನಾಲ್ಡ್ ಟ್ರಂಪ್ ಜನವರಿ 20 ರಂದು ಮಧ್ಯಾಹ್ನ 12 ಗಂಟೆಗೆ ಭಾರತೀಯ ಕಾಲಮಾನ ರಾತ್ರಿ 10.30 ಕ್ಕೆ ಎರಡನೇ ಬಾರಿಗೆ ಅಮೆರಿಕದ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಡೊನಾಲ್ಡ್ ಟ್ರಂಪ್ ಅಮೆರಿಕದ 47ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅಮೆರಿಕದ 230 ವರ್ಷಗಳ ಪ್ರಜಾಪ್ರಭುತ್ವದಲ್ಲಿ ಅಧಿಕಾರಕ್ಕೆ ಬಂದು, ಮರುಚುನಾವಣೆಯಲ್ಲಿ ಸೋತು ನಂತರ ಶ್ವೇತಭವನಕ್ಕೆ ಮರಳಿದ ಎರಡನೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್. 1880 ಮತ್ತು 1890 ರ ದಶಕಗಳಲ್ಲಿ 22 ಮತ್ತು 24 ನೇ ಅಧ್ಯಕ್ಷರಾಗಿದ್ದ ಗ್ರೋವರ್ … Continue reading Donald Trump Oath: 35 ಪದಗಳ ಪ್ರಮಾಣ ವಚನ, 700 ಅತಿಥಿಗಳು: ಡೊನಾಲ್ಡ್ ಟ್ರಂಪ್ ಪದಗ್ರಹಣದ ವಿಶೇಷತೆ ಇಲ್ಲಿದೆ