Watch Video: ಜಮ್ಮು-ಕಾಶ್ಮೀರದಲ್ಲಿ ಮೇಘಸ್ಪೋಟದಿಂದ 33 ಮಂದಿ ಸಾವು: ಇಲ್ಲಿವೆ ಭಯಾನಕ ವೀಡಿಯೋ

ಶ್ರೀನಗರ: ಗುರುವಾರ ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಚಶೋತಿಯಲ್ಲಿ ಸಂಭವಿಸಿದ ಭಾರಿ ಮೇಘಸ್ಫೋಟದಲ್ಲಿ ಕನಿಷ್ಠ 33 ಜನರು ಸಾವನ್ನಪ್ಪಿದ್ದು, ದಿಢೀರ್ ಪ್ರವಾಹ ಉಂಟಾಗಿದೆ. Cloudburst in Padder, Jammu’s Kishtwar district. On the Machhail Mata route. Praying for everyone’s safety. pic.twitter.com/UvMeRdNVBy — Manu Khajuria (@KhajuriaManu) August 14, 2025 ಮಚೈಲ್ ಮಾತಾ ಯಾತ್ರೆಯ ಆರಂಭದ ಸ್ಥಳದ ಬಳಿ ಈ ಘಟನೆ ಸಂಭವಿಸಿದ್ದು, ಆ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. … Continue reading Watch Video: ಜಮ್ಮು-ಕಾಶ್ಮೀರದಲ್ಲಿ ಮೇಘಸ್ಪೋಟದಿಂದ 33 ಮಂದಿ ಸಾವು: ಇಲ್ಲಿವೆ ಭಯಾನಕ ವೀಡಿಯೋ