‘ಶಕ್ತಿ ಯೋಜನೆ’ಯಲ್ಲಿ ಮಹತ್ವದ ಮಲ್ಲಿಗಲ್ಲು: ರಾಜ್ಯದಲ್ಲಿ 300 ಕೋಟಿ ಮಹಿಳೆಯರು ‘ಉಚಿತ ಬಸ್ ಪ್ರಯಾಣ’ | Shakti Scheme
ಬೆಂಗಳೂರು: ರಾಜ್ಯ ಸರ್ಕಾರದಿಂದ ಜಾರಿಗೊಳಿಸಿದಂತ ಶಕ್ತಿಯೋಜನೆಯಲ್ಲಿ ಮಹತ್ವದ ಮೈಲುಗಲ್ಲು ಸಾಧಿಸಲಾಗಿದೆ. ಶಕ್ತಿ ಯೋಜನೆ ಜಾರಿಯಾದ ನಂತ್ರ ಬರೋಬ್ಬರಿ 300 ಕೋಟಿ ಮಹಿಳೆಯರು ಉಚಿತವಾಗಿ ಸಾರಿಗೆ ಬಸ್ ನಲ್ಲಿ ಪ್ರಯಾಣಿಸಿ ಹೊಸ ದಾಖಲೆ ಬರೆದಿದ್ದಾರೆ. ಹೌದು.. ʼಶಕ್ತಿʼ ಯೋಜನೆಯು ಮಹಿಳಾ ಸಬಲೀಕರಣದ ಪಯಣದಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿದೆ. ಈವರೆಗೆ 300 ಕೋಟಿ ಬಾರಿ ಮಹಿಳಾ ಪ್ರಯಾಣಿಕರು ಉಚಿತ ಬಸ್ ಪ್ರಯಾಣದ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ. ಈ ಒಟ್ಟು ಉಚಿತ ಪ್ರಯಾಣದ ಟಿಕೆಟ್ ಮೌಲ್ಯ 7,243 ಕೋಟಿ ರೂ. ಈ ಮೂಲಕ ರಾಜ್ಯ … Continue reading ‘ಶಕ್ತಿ ಯೋಜನೆ’ಯಲ್ಲಿ ಮಹತ್ವದ ಮಲ್ಲಿಗಲ್ಲು: ರಾಜ್ಯದಲ್ಲಿ 300 ಕೋಟಿ ಮಹಿಳೆಯರು ‘ಉಚಿತ ಬಸ್ ಪ್ರಯಾಣ’ | Shakti Scheme
Copy and paste this URL into your WordPress site to embed
Copy and paste this code into your site to embed