BIGG NEWS : ‘ಬೆಂಗಳೂರು ವಿಮಾನ’ ನಿಲ್ದಾಣದಲ್ಲಿ ತಪ್ಪಾಗಿ ಇಳಿದ ಶ್ರೀಲಂಕಾದ 30 ಪ್ರಯಾಣಿಕರು

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ದೇಶೀಯ ಆಗಮನದ ಬಸ್ ಗೇಟ್ ನಲ್ಲಿ ಅಂತರರಾಷ್ಟ್ರೀಯವಾಗಿ ಪ್ರಯಾಣಿಸಿದ 30 ಪ್ರಯಾಣಿಕರು ದೇಶೀಯ ಬ್ಯಾಗೇಜ್ ಕ್ಲೈಮ್ ಪ್ರದೇಶಕ್ಕೆ ಪ್ರವೇಶಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಶ್ರೀಲಂಕಾದ ಕೊಲಂಬೊದಿಂದ ಬೆಂಗಳೂರಿಗೆ ಬಂದಿದ್ದ 30 ಜನ ಪ್ರಯಾಣಿಕರನ್ನು ಅಂತರಾಷ್ಟ್ರೀಯ ಆಗಮನದ ಗೇಟ್, ಬದಲಾಗಿ ದೇಶಿ ಪ್ರಯಾಣಿಕರ ಗೇಟ್ನಲ್ಲಿ ತಪ್ಪಾಗಿ ಇಳಿಸಲಾಗಿದೆ. 30 ಪ್ರಯಾಣಿಕರು ಶ್ರೀಲಂಕಾ ಏರ್ಲೈನ್ಸ್ ವಿಮಾನ ಯುಎಲ್ 173 ನಲ್ಲಿ ಪ್ರಯಾಣಿಸಿದ್ದರು ಎಂದು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ಬಿಐಎಎಲ್) … Continue reading BIGG NEWS : ‘ಬೆಂಗಳೂರು ವಿಮಾನ’ ನಿಲ್ದಾಣದಲ್ಲಿ ತಪ್ಪಾಗಿ ಇಳಿದ ಶ್ರೀಲಂಕಾದ 30 ಪ್ರಯಾಣಿಕರು