ಚಲಿಸುತ್ತಿದ್ದ ರೈಲಿನಿಂದ ಬಿದ್ದ ಮಗಳನ್ನು ರಕ್ಷಿಸಲು ಹೊರ ಜಿಗಿದ ತಂದೆ, ಇಬ್ಬರೂ ಸಾವು
ವಾರಣಾಸಿ: ಚಲಿಸುತ್ತಿದ್ದ ರೈಲಿನಿಂದ ಮೂರು ವರ್ಷದ ಬಾಲಕಿ ಬಿದ್ದಿದ್ದು, ಮಗುವನ್ನು ರಕ್ಷಿಸಲು ಆಕೆಯ ತಂದೆ ಜಿಗಿದಿದ್ದಾರೆ. ಭಾನುವಾರ ಇಲ್ಲಿನ ಮಿರ್ಜಾಮುರಾದ್ ಪೊಲೀಸ್ ವೃತ್ತದ ಬಹೇಡಾ ಹಾಲ್ಟ್ ಬಳಿ ಈ ಘಟನೆ ನಡೆದಿದ್ದು, ಇಬ್ಬರೂ ಸಾವನ್ನಪ್ಪಿದ್ದಾರೆ. ವರದಿಗಳ ಪ್ರಕಾರ, 32 ವರ್ಷದ ಹೀರಾ ರೈನ್ ತನ್ನ ಪತ್ನಿ ಜರೀನಾ, ಮಗಳು ಮತ್ತು ಸೋದರ ಮಾವ ಫಿರೋಜ್ ಅವರೊಂದಿಗೆ ದೆಹಲಿಯಿಂದ ಬಿಹಾರಕ್ಕೆ ಪ್ರಯಾಣಿಸುತ್ತಿದ್ದರು. ರೈಲಿನಲ್ಲಿ ಕಿಕ್ಕಿರಿದು ಜನರು ತುಂಬಿದ್ದರಿಂದ ಸೀಟು ಸಿಗದ ಕಾರಣ ಮನೆಯವರು ಬಾಗಿಲ ಬಳಿಯೇ ಕುಳಿತಿದ್ದರು. ಈ … Continue reading ಚಲಿಸುತ್ತಿದ್ದ ರೈಲಿನಿಂದ ಬಿದ್ದ ಮಗಳನ್ನು ರಕ್ಷಿಸಲು ಹೊರ ಜಿಗಿದ ತಂದೆ, ಇಬ್ಬರೂ ಸಾವು
Copy and paste this URL into your WordPress site to embed
Copy and paste this code into your site to embed