BREAKING NEWS : ಮುಂದುವರೆದ ಉಗ್ರರ ಭರ್ಜರಿ ಬೇಟೆ : ಮಹತ್ವದ ಕಾರ್ಯಾಚರಣೆಯಲ್ಲಿ ಮೂವರು ಭಯೋತ್ಪಾದಕರು ಅರೆಸ್ಟ್

ಡಿಜಿಟಲ್‌ ಡೆಸ್ಕ್:‌ ನಿನ್ನೆಯಷ್ಟೇ 6 ಮಂದಿ ಉಗ್ರರನ್ನು ಸೆರೆಹಿಡಿದಿದ್ದ ದೆಹಲಿ ಪೊಲೀಸರು ಇಂದು ಮತ್ತೆ ಮೂವರನ್ನು ಬಂಧಿಸಿದ್ದಾರೆ. Tax Alert : ಮುಂಗಡ ತೆರಿಗೆಯ 2ನೇ ಕಂತು ಜಮಾ ಮಾಡಲು ಇಂದೇ ಕೊನೆ ದಿನ : ತಪ್ಪಿದ್ರೆ, ನೀವು ಭಾರಿ ಬಡ್ಡಿ ಪಾವತಿಸಬೇಕಾಗುತ್ತೆ ಎಚ್ಚರ ಉತ್ತರ ಪ್ರದೇಶದ ವಿವಿಧೆಡೆ ಕಾರ್ಯಾಚರಣೆ ನಡೆಸಿ ಶಂಕಿತರನ್ನು ಬಂಧಿಸಲಾಗಿದೆ.ಬಂಧಿತರನ್ನು ಪ್ರತಾಪ್ ಗಢದ ಇಮ್ತಿಯಾಜ್, ಪ್ರಯಾಗ್ ರಾಜ್ ನ  ಮೊಹಮ್ಮದ್ ತಾಹೀರ್, ರಾಯ್ ಬರೇಲಿಯ ಜಮೀಲ್ ಅಲಿಯಾಸ್ ಜಮೀಲ್ ಖಾತ್ರಿ ಎಂದು ಗುರುತಿಸಲಾಗಿದೆ. … Continue reading BREAKING NEWS : ಮುಂದುವರೆದ ಉಗ್ರರ ಭರ್ಜರಿ ಬೇಟೆ : ಮಹತ್ವದ ಕಾರ್ಯಾಚರಣೆಯಲ್ಲಿ ಮೂವರು ಭಯೋತ್ಪಾದಕರು ಅರೆಸ್ಟ್