Big news:‌ ಡಮಾಸ್ಕಸ್ ಬಳಿ ನಡೆದ ಇಸ್ರೇಲಿ ಕ್ಷಿಪಣಿ ದಾಳಿಗೆ ಮೂವರು ಸಿರಿಯನ್ ಸೈನಿಕರು ಬಲಿ: ವರದಿ

ಡಮಾಸ್ಕಸ್: ಇಂದು ಮುಂಜಾನೆ ಡಮಾಸ್ಕಸ್ ಬಳಿ ಇಸ್ರೇಲಿ ಕ್ಷಿಪಣಿ ದಾಳಿಯಲ್ಲಿ ಮೂವರು ಸಿರಿಯನ್ ಸೈನಿಕರು ಸಾವನ್ನಪ್ಪಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಸಿರಿಯಾ ರಕ್ಷಣಾ ಸಚಿವಾಲಯ ತಿಳಿಸಿದೆ. “ಇಸ್ರೇಲಿ ಶತ್ರುಗಳು ವೈಮಾನಿಕ ದಾಳಿ ನಡೆಸಿದ್ದಾರೆ. ಇವರ ಆಕ್ರಮಣಕ್ಕೆ ಮೂವರು ಸಿರಿಯನ್ ಸೈನಿಕರು ಬಲಿಯಾಗಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ. ಸಿರಿಯನ್ ವಾಯು ರಕ್ಷಣಾವು ಕೆಲವು ಕ್ಷಿಪಣಿಗಳನ್ನು ತಡೆದಿದೆ” ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಘಟನೆಯಲ್ಲಿ ಮೂರು ಮಂದಿ ಸಾವನ್ನಪ್ಪಿದ್ದಾರೆ ಮತ್ತು ಒಟ್ಟು ಹತ್ತು ಜನರು ಗಾಯಗೊಂಡಿದ್ದಾರೆ ಎಂದು ಸಿರಿಯನ್ … Continue reading Big news:‌ ಡಮಾಸ್ಕಸ್ ಬಳಿ ನಡೆದ ಇಸ್ರೇಲಿ ಕ್ಷಿಪಣಿ ದಾಳಿಗೆ ಮೂವರು ಸಿರಿಯನ್ ಸೈನಿಕರು ಬಲಿ: ವರದಿ