BIGG NEWS: ಚೀನಾದ ಟಿಯಾಂಜಿನ್ ನಲ್ಲಿ ಅನಿಲ ಸ್ಫೋಟ: 3 ಮಂದಿ ನಾಪತ್ತೆ, 11 ಮಂದಿಗೆ ಗಾಯ

ಚೀನಾ: ಟಿಯಾಂಜಿನ್ ನಗರದ ಅಪಾರ್ಟ್‌ ಮೆಂಟ್‌ ಕಟ್ಟಡವೊಂದರಲ್ಲಿ ಸಂಭವಿಸಿದ ಅನಿಲ ಸ್ಫೋಟದಲ್ಲಿ ಮೂವರು ಕಾಣೆಯಾಗಿದ್ದಾರೆ. ಇತರ 11 ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. BREAKING NEWS: 2ನೇ ತ್ರೈಮಾಸಿಕದಲ್ಲಿ ಬರೋಬ್ಬರಿ 1 ಮಿಲಿಯನ್ ಚಂದದಾರರ ಕಳೆದುಕೊಂಡ ನೆಟ್‌ ಫ್ಲಿಕ್ಸ್‌ ..! ಕಾರಣವೇನು?   ಬೆಳಗ್ಗೆ 7:15 ರ ಸುಮಾರಿಗೆ ಸ್ಫೋಟ ಸಂಭವಿಸಿದೆ.ಸ್ಫೋಟದಿಂದಾಗಿ ಆರು ಅಂತಸ್ತಿನ ಕಟ್ಟಡದ ಮೂರು ಮಹಡಿಗಳು ಕುಸಿದಿವೆ ಎಂದು ವದರಿಯಾಗಿದೆ.ರಕ್ಷಣಾ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ.2015 ರಲ್ಲಿ, ಟಿಯಾಂಜಿನ್ನ ರಾಸಾಯನಿಕ ಗೋದಾಮಿನಲ್ಲಿ … Continue reading BIGG NEWS: ಚೀನಾದ ಟಿಯಾಂಜಿನ್ ನಲ್ಲಿ ಅನಿಲ ಸ್ಫೋಟ: 3 ಮಂದಿ ನಾಪತ್ತೆ, 11 ಮಂದಿಗೆ ಗಾಯ