BIGG UPDATE : ಪೊಲೀಸ್ ಸರ್ಪಗಾವಲಿನಲ್ಲಿ ಇಂದು 3 ಗೋರಿ ತೆರವು ಕಾರ್ಯಾಚರಣೆ |Hubballi Dargah

ಹುಬ್ಬಳ್ಖಿ : ಹುಬ್ಬಳ್ಳಿಯಲ್ಲಿ ಇಂದು ಸತತ 12 ಗಂಟೆಯಿಂದ ದರ್ಗಾ ತೆರವು ಕಾರ್ಯಾಚರಣೆ ನಡೆದಿದ್ದು, ಇಂದು 3 ಗೋರಿಗಳ ತೆರವು ಕಾರ್ಯ ನಡೆದಿದೆ. ವಿಶೇಷ ಯಂತ್ರೋಪಕರಣಗಳ ಮೂಲಕ ಗೋರಿಗೆ ಧಕ್ಕೆ ಆಗದಂತೆ ದರ್ಗಾ ತೆರವು ಕಾರ್ಯಾಚರಣೆ ನಡೆಸಲಾಗಿದೆ. ಇಂದು ತಡರಾತ್ರಿವರೆಗೂ ಕಾರ್ಯಾಚರಣೆ ನಡೆಯಲಿದ್ದು, ಹುಬ್ಬಳ್ಳಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ರಸ್ತೆ ಅಗಲೀಕರಣ ಹಿನ್ನೆಲೆ ಹುಬ್ಬಳ್ಳಿಯ ಭೈರಿದೇವರಕೊಪ್ಪದಲ್ಲಿರೋ ಹಜರತ್ ಸೈಯದ್ ಮಹಮೂದ್ ಖಾದ್ರಿ ದರ್ಗಾ ತೆರವುಗೊಳಿಸಲಾಗುತ್ತಿದೆ. ಹುಬ್ಬಳ್ಳಿ – ಧಾರವಾಡ ಸಂಪರ್ಕ ಕಲ್ಪಿಸೋ ಮುಖ್ಯ ರಸ್ತೆಯ ಪಕ್ಕದಲ್ಲೇ … Continue reading BIGG UPDATE : ಪೊಲೀಸ್ ಸರ್ಪಗಾವಲಿನಲ್ಲಿ ಇಂದು 3 ಗೋರಿ ತೆರವು ಕಾರ್ಯಾಚರಣೆ |Hubballi Dargah