ಮೃತದೇಹದ ಜೊತೆ 3 ದಿನ.! ಕೊಳೆತ ದೇಹ ಹೊತ್ತು 900 ಕಿ.ಮೀ ಕ್ರಮಿಸಿದ ರೈಲು, ಯಾರಿಬ್ರಿಗೂ ಗೊತ್ತೇ ಆಗ್ಲಿಲ್ಲ
ಬರೇಲಿ : ರೈಲಿನಲ್ಲಿ ದಾರುಣ ಘಟನೆ ನಡೆದಿದ್ದು, ರೈಲಿನ ಶೌಚಾಲಯದಲ್ಲಿ ಸತ್ತ ವ್ಯಕ್ತಿಯನ್ನ ಯಾರೂ ಕಾಣದ ಕಾರಣ ಮೃತ ದೇಹದೊಂದಿಗೆ ರೈಲು ಸುಮಾರು 900 ಕಿಲೋಮೀಟರ್ ಪ್ರಯಾಣಿಸಿದೆ. ಕೊನೆಗೆ ಉತ್ತರ ಪ್ರದೇಶದ ಶಹಜಹಾನ್‌ಪುರದ ರೋಜಾ ನಿಲ್ದಾಣದಲ್ಲಿ ಮೃತದೇಹ ಪತ್ತೆಯಾಗಿದ್ದು, ಹೊರ ತೆಗೆಯಲಾಗಿದೆ. ಅಮೃತಸರಕ್ಕೆ ಹೋಗುತ್ತಿದ್ದ ಜನಸೇವಾ ಎಕ್ಸ್‌ಪ್ರೆಸ್‌ನಲ್ಲಿ ಈ ಘಟನೆ ನಡೆದಿದೆ. ಶೌಚಾಲಯದಿಂದ ದುರ್ವಾಸನೆ ಬರುತ್ತಿದೆ ಎಂದು ಪ್ರಯಾಣಿಕರು ದೂರು ನೀಡಿದಾಗ ವಿಷಯ ಬೆಳಕಿಗೆ ಬಂದಿದೆ. ರೈಲು ಬಿಹಾರದ ಬನ್ಮಂಖಿಯಿಂದ 900 ಕಿಲೋಮೀಟರ್ ಪ್ರಯಾಣಿಸಿದ್ದು, ಶೌಚಾಲಯದಲ್ಲಿ ಸತ್ತ ವ್ಯಕ್ತಿಯನ್ನ ಯಾರೂ ನೋಡಿಲ್ಲ. ಕೊನೆಗೆ … Continue reading ಮೃತದೇಹದ ಜೊತೆ 3 ದಿನ.! ಕೊಳೆತ ದೇಹ ಹೊತ್ತು 900 ಕಿ.ಮೀ ಕ್ರಮಿಸಿದ ರೈಲು, ಯಾರಿಬ್ರಿಗೂ ಗೊತ್ತೇ ಆಗ್ಲಿಲ್ಲ
Copy and paste this URL into your WordPress site to embed
Copy and paste this code into your site to embed