ವಾರದಲ್ಲಿ 3 ದಿನ ರಜೆ.. ಸಂಬಳದಲ್ಲಿ ಬದಲಾವಣೆ.. ಯಾವಾಗಿನಿಂದ ಗೊತ್ತಾ?

ನವದೆಹಲಿ: ವಾರದಲ್ಲಿ ಕೇವಲ ನಾಲ್ಕು ದಿನ ಏನು ಮಾಡಬೇಕು ಎಂದು ಯೋಚಿಸುತ್ತಿದ್ದೀರಾ? ಹಾಗಾದ್ರೇ ನಿಮಗಾಗಿ ಕೇಂದ್ರ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಲು ಮುಂದಾಗಿದೆ. ಕೆಲಸದ ಅವಧಿ ಹಾಗೂ ಸ್ಯಾಲರಿಗೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರ ಹಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಮುಂದಾಗಿದ್ದು, ಇವುಗಳು ಚಾಲನೆಗೆ ಬಂದರೆ.. ಆಗ ವಾರಕ್ಕೆ ನಾಲ್ಕು ದಿನ ಕೆಲಸ ದಿನಗಳು ಮಾತ್ರ ಇರುತ್ತವೆ. ಅಂದರೆ ಮೂರು ದಿನಗಳ ರಜೆಗಳು ದೊರೆಯುತ್ತವೆ. ವೇತನಗಳು, ಸಾಮಾಜಿಕ ಭದ್ರತೆ, ಕೈಗಾರಿಕಾ ಸಂಬಂಧಗಳು, ವೃತ್ತಿಪರ ರಕ್ಷಣೆ ಎಂಬ ನಾಲ್ಕು ಹೊಸ … Continue reading ವಾರದಲ್ಲಿ 3 ದಿನ ರಜೆ.. ಸಂಬಳದಲ್ಲಿ ಬದಲಾವಣೆ.. ಯಾವಾಗಿನಿಂದ ಗೊತ್ತಾ?