3 ಕೋಟಿ ‘ಭಾರತೀಯ ರೈಲ್ವೆ ಬಳಕೆದಾರ’ರ ಡೇಟಾ ಸೋರಿಕೆ | Indian Railway Data leak

ನವದೆಹಲಿ: 3 ಕೋಟಿ ಭಾರತೀಯ ರೈಲ್ವೆ ಡೇಟಾ ಸೋರಿಕೆಯಾಗಿರೋದಾಗಿ ತಿಳಿದು ಬಂದಿದೆ. ಆದ್ರೇ ಡೇಟಾ ಉಲ್ಲಂಘನೆ ನಮ್ಮ ಸರ್ವರ್ಗಳಿಂದಲ್ಲ ಎಂದು ಐಆರ್ಸಿಟಿಸಿ ತಿಳಿಸಿದೆ. ಅಲ್ಲದೇ ಡೇಟಾ ಸೋರಿಕೆಯನ್ನು ಪರಿಶೀಲಿಸಲು ಎಲ್ಲಾ ವ್ಯಾಪಾರ ಪಾಲುದಾರರನ್ನು ಕೇಳಲಾಗಿದೆ. ಡಿಸೆಂಬರ್ 26 ರ ಸೋಮವಾರದಂದು ಡಾರ್ಕ್ ವೆಬ್ ಹ್ಯಾಕರ್ ಫೋರಂನಲ್ಲಿ 3 ಕೋಟಿ ಭಾರತೀಯ ರೈಲ್ವೆ ಬಳಕೆದಾರರ ( Indian Railway users ) ಡೇಟಾ ಸೋರಿಕೆಯಾಗಿದೆ. ಹ್ಯಾಕ್ ಮಾಡಲಾದ ಪ್ಲಾಟ್ಫಾರ್ಮ್ನ ಮೂಲವನ್ನು ಬಹಿರಂಗಪಡಿಸಲು ನಿರಾಕರಿಸಿದ ಹ್ಯಾಕರ್, 2022 ರಲ್ಲಿ ಭಾರತೀಯ … Continue reading 3 ಕೋಟಿ ‘ಭಾರತೀಯ ರೈಲ್ವೆ ಬಳಕೆದಾರ’ರ ಡೇಟಾ ಸೋರಿಕೆ | Indian Railway Data leak