3 ದೇಶಗಳು, 54 ಪಂದ್ಯಗಳು ; 2027ರ ಏಕದಿನ ವಿಶ್ವಕಪ್ ಕುರಿತು ದೊಡ್ಡ ಘೋಷಣೆ, ಇಲ್ಲಿ ಪಂದ್ಯಗಳ ಆಯೋಜನೆ!

ನವದೆಹಲಿ : 2027ರಲ್ಲಿ ನಡೆಯಲಿರುವ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ತನ್ನ ಸಿದ್ಧತೆಗಳೊಂದಿಗೆ ಸುದ್ದಿಯಲ್ಲಿದೆ. ಈ ಪಂದ್ಯಾವಳಿಯನ್ನು ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾ ಜಂಟಿಯಾಗಿ ಆಯೋಜಿಸಲಿವೆ. ಕ್ರಿಕೆಟ್ ದಕ್ಷಿಣ ಆಫ್ರಿಕಾ (CSA) ಈ ಮೆಗಾ ಈವೆಂಟ್‌ಗಾಗಿ ಆಯ್ಕೆ ಮಾಡಲಾದ ಕ್ರೀಡಾಂಗಣಗಳನ್ನ ಘೋಷಿಸಿದ್ದು, ಇದರಲ್ಲಿ ಒಟ್ಟು 54 ಪಂದ್ಯಗಳು ನಡೆಯಲಿವೆ. ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ಜಂಟಿಯಾಗಿ ವಿಶ್ವಕಪ್ ಆಯೋಜಿಸುತ್ತಿರುವುದು ಇದು ಎರಡನೇ ಬಾರಿಯಾಗಿದ್ದರೆ, ನಮೀಬಿಯಾ ಮೊದಲ ಬಾರಿಗೆ ಈ ದೊಡ್ಡ ಪಂದ್ಯಾವಳಿಯನ್ನು ಆಯೋಜಿಸಲಿದೆ. ಈ ಕ್ರೀಡಾಂಗಣಗಳಲ್ಲಿ … Continue reading 3 ದೇಶಗಳು, 54 ಪಂದ್ಯಗಳು ; 2027ರ ಏಕದಿನ ವಿಶ್ವಕಪ್ ಕುರಿತು ದೊಡ್ಡ ಘೋಷಣೆ, ಇಲ್ಲಿ ಪಂದ್ಯಗಳ ಆಯೋಜನೆ!