BREAKING: ಬೆಳಗಾವಿಯಲ್ಲಿ ಜಾನುವಾರು ಸಾಗಿಸುತ್ತಿದ್ದ ಕ್ಯಾಂಟರ್ ಪಲ್ಟಿ: 3 ಕರು ಸ್ಥಳದಲ್ಲೇ ಸಾವು, 2 ಗೋವುಗಳಿಗೆ ಗಂಭೀರ ಗಾಯ

ಬೆಳಗಾವಿ: ಜಿಲ್ಲೆಯಲ್ಲಿ ಮಹಾರಾಷ್ಟ್ರದಿಂದ ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದಂತ ಕ್ಯಾಂಟರ್ ಒಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ, ಮೂರು ಕರುಗಳು ಸ್ಥಳದಲ್ಲೇ ಸಾವನ್ನಪ್ಪಿ, ಎರಡು ಗೋವುಗಳು ಗಂಭೀರವಾಗಿ ಗಾಯಗೊಂಡಿರುವಂತ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಚಿಕ್ಕಬಾಗೇವಾಡಿ ಗ್ರಾಮದ ಬಳಿಯಲ್ಲಿ ಕ್ಯಾಂಟರ್ ಒಂದು ಪಲ್ಟಿಯಾಗಿದೆ. ಈ ಕಾರಣದಿಂದ ಅದರಲ್ಲಿದ್ದಂತ ಜಾನುವಾರುಗಳು ಗಾಯಗೊಂಡಿದ್ದವು. ಕ್ಯಾಂಟರ್ ಪಲ್ಟಿಯಿಂದಾಗಿ ಸ್ಥಳದಲ್ಲೇ ಮೂರು ಕರುಗಳು ಸಾವನ್ನಪ್ಪಿದ್ರೇ, ಎರಡು ಗೋವುಗಳು ಗಂಭೀರವಾಗಿ ಗಾಯಗೊಂಡಿದ್ದಾವೆ. ಕ್ಯಾಂಟರ್ ಪಲ್ಟಿಯಾದ ನಂತ್ರ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಇನ್ನೂ … Continue reading BREAKING: ಬೆಳಗಾವಿಯಲ್ಲಿ ಜಾನುವಾರು ಸಾಗಿಸುತ್ತಿದ್ದ ಕ್ಯಾಂಟರ್ ಪಲ್ಟಿ: 3 ಕರು ಸ್ಥಳದಲ್ಲೇ ಸಾವು, 2 ಗೋವುಗಳಿಗೆ ಗಂಭೀರ ಗಾಯ