CRIME NEWS: ಕರ್ನಾಟಕದಿಂದ ಕಳ್ಳಸಾಗಾಣೆಗೆ ಯತ್ನಿಸಿದ 3.15 ಕೋಟಿ ನಗದು ವಶಕ್ಕೆ

ಬೆಂಗಳೂರು: ಕರ್ನಾಟಕದಿಂದ ಕಳ್ಳಸಾಗಾಣೆ ಮಾಡುತ್ತಿದ್ದಂತ 3.15 ಕೋಟಿ ನಗದನ್ನು ಕೇರಳ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ. ಕೇರಳದ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ಮಾಡಿ, 3.15 ಕೋಟಿ ಕಳ್ಳಸಾಗಾಣಿಕೆ ಮಾಡುತ್ತಿದ್ದಂತ ಹಣವನ್ನು ಜಪ್ತಿ ಮಾಡಿದ್ದಾರೆ. ಕಾರು ಮಾಡಿ ಫೈ ಮಾಡಿಕೊಂಡು ಸಾಗಿಸುತ್ತಿದ್ದಾಗ ಅನುಮಾನಗೊಂಡು ಪರಿಶೀಲನೆ ಮಾಡಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ. ಕಾರಿನ ಸೀಟು ಸೇರಿದಂತೆ ವಿವಿಧೆಡೆಯಲ್ಲಿ ಕಂತೆ ಕಂತೆ ಹಣವನ್ನು ಬಚ್ಚಿಟ್ಟು ಕರ್ನಾಟಕದಿಂದ ಕಳ್ಳಸಾಗಾಣಿಕೆ ಮಾಡುತ್ತಿದ್ದಾಗ ಕಾರು ಸಮೇತ ಕದೀಮರು ಸಿಕ್ಕಿಬಿದ್ದಿದ್ದಾರೆ. … Continue reading CRIME NEWS: ಕರ್ನಾಟಕದಿಂದ ಕಳ್ಳಸಾಗಾಣೆಗೆ ಯತ್ನಿಸಿದ 3.15 ಕೋಟಿ ನಗದು ವಶಕ್ಕೆ