2ನೇ ದಿನದ ‘ದ್ವಿತೀಯ PUC ಪರೀಕ್ಷೆ’ ಯಶಸ್ವಿ: 5.26 ಲಕ್ಷ ವಿದ್ಯಾರ್ಥಿಗಳು ಹಾಜರ್, 12,533 ಮಂದಿ ಗೈರು
ಬೆಂಗಳೂರು: ರಾಜ್ಯದಲ್ಲಿ ಇಂದು ಎರಡನೇ ದಿನದ ದ್ವಿತೀಯ ಪಿಯುಸಿ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ. ಇಂದಿನ ಪರೀಕ್ಷೆಗೆ 5.26 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರೇ, 12,533 ಮಂದಿ ಗೈರು ಆಗಿದ್ದಾರೆ. ಈ ಬಗ್ಗೆ ಶಾಲಾ ಶಿಕ್ಷಣ ಇಲಾಖೆಯಿಂದ ಮಾಹಿತಿ ಬಿಡುಗಡೆ ಮಾಡಲಾಗಿದ್ದು, ಇಂದು ದ್ವಿತೀಯ ಪಿಯುಸಿ ಗಣಿತ, ಶಿಕ್ಷಣ, ಲಾಜಿಕ್ ಮತ್ತು ಬ್ಯುಸಿನೆಸ್ ಸ್ಟಡೀಸ್ ಪರೀಕ್ಷೆ ನಡೆಯಿತು. ಈ ಪರೀಕ್ಷೆಗೆ 5,39,479 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು ಎಂಬುದಾಗಿ ತಿಳಿಸಿದೆ. ಇಂದು ನಡೆದಂತ ದ್ವಿತೀಯ ಪಿಯುಸಿ ಎರಡನೇ ದಿನದ ಪರೀಕ್ಷೆಗೆ 5,26,946 ವಿದ್ಯಾರ್ಥಿಗಳು … Continue reading 2ನೇ ದಿನದ ‘ದ್ವಿತೀಯ PUC ಪರೀಕ್ಷೆ’ ಯಶಸ್ವಿ: 5.26 ಲಕ್ಷ ವಿದ್ಯಾರ್ಥಿಗಳು ಹಾಜರ್, 12,533 ಮಂದಿ ಗೈರು
Copy and paste this URL into your WordPress site to embed
Copy and paste this code into your site to embed