BIG NEWS: ಬ್ಲೂಟೂತ್ ಸಾಧನ ಬಳಸಿ ಪರೀಕ್ಷೆಯಲ್ಲಿ ನಕಲು ಮಾಡಲು ಯತ್ನ: ಚೆನ್ನೈನಲ್ಲಿ 28 ಸೇನಾ ಆಕಾಂಕ್ಷಿಗಳು ಅರೆಸ್ಟ್

ಚೆನ್ನೈ: ಭಾರತೀಯ ಸೇನೆಗೆ ಸೇರಲು ಪರೀಕ್ಷೆ ಬರೆಯುತ್ತಿದ್ದ ಒಟ್ಟು 28 ಮಂದಿಯನ್ನು ಬ್ಲೂಟೂತ್ ಸಾಧನಗಳನ್ನು ಬಳಸಿ ವಂಚಿಸಲು ಯತ್ನಿಸಿದ ಆರೋಪದಲ್ಲಿ ಬಂಧಿಸಲಾಗಿದೆ. ಚೆನ್ನೈನ ನಂದಂಬಾಕ್ಕಂ ಪ್ರದೇಶದಲ್ಲಿ ಭಾನುವಾರ ಈ ಘಟನೆ ನಡೆದಿದೆ. ನಂದಂಬಾಕ್ಕಂನ ಶಾಲೆಯೊಂದರಲ್ಲಿ ಸುಮಾರು ಸಾವಿರ ಅಭ್ಯರ್ಥಿಗಳು ಗ್ರೂಪ್ ಸಿ ಆರ್ಮಿ ಸಿವಿಲಿಯನ್ ಪರೀಕ್ಷೆಗೆ ಹಾಜರಾಗಿದ್ದರು. ಪರೀಕ್ಷೆಯ ಮೇಲ್ವಿಚಾರಕರು ಕೆಲವು ಹುಡುಗರ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಅವರು ಪರೀಕ್ಷೆಯಲ್ಲಿ ನಕಲು ಮಾಡಲು ಬ್ಲೂಟೂತ್ ತಂತ್ರಜ್ಞಾನವನ್ನು ಬಳಸುತ್ತಿರುವುದನ್ನು ಕಂಡು ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ. ವಂಚನೆ … Continue reading BIG NEWS: ಬ್ಲೂಟೂತ್ ಸಾಧನ ಬಳಸಿ ಪರೀಕ್ಷೆಯಲ್ಲಿ ನಕಲು ಮಾಡಲು ಯತ್ನ: ಚೆನ್ನೈನಲ್ಲಿ 28 ಸೇನಾ ಆಕಾಂಕ್ಷಿಗಳು ಅರೆಸ್ಟ್