ಒಂದೇ ಒಂದು ಪೀಸ್ ‘ಬಟರ್ ಚಿಕನ್’ ತಿಂದ ಕೂಡಲೇ 27ರ ಯುವಕ ಸಾವು

ಲಂಡನ್: ರೆಸ್ಟೋರೆಂಟ್ನಿಂದ ಖರೀದಿಸಿದ ಬಟರ್ ಚಿಕನ್ ಕರಿಯನ್ನು ಸೇವಿಸಿದ ಇಂಗ್ಲೆಂಡ್ನ 27 ವರ್ಷದ ಯುವಕ ದುರಂತವಾಗಿ ಸಾವನ್ನಪ್ಪಿದ್ದಾನೆ. ಅರುಣಾಚಲ ಪ್ರದೇಶ ಪ್ರವಾಸದ ವೇಳೆ 10,000 ಕೋಟಿ ರೂ.ಗಳ ಸೆಲಾ ಸುರಂಗ, ಉನ್ನತಿ ಯೋಜನೆಗೆ ಪ್ರಧಾನಿ ಮೋದಿ ಚಾಲನೆ ಸೇವನೆಯ ನಂತರ, ವ್ಯಕ್ತಿಯು ಹೃದಯ ಸ್ತಂಭನದಿಂದ ಸತ್ತಿದ್ದಾನೆ. ಇಂಗ್ಲೆಂಡ್ನ ಗ್ರೇಟರ್ ಮ್ಯಾಂಚೆಸ್ಟರ್ನ ಬುರಿ ಮೂಲದ ಜೋಸೆಫ್ ಹಿಗ್ಗಿನ್ಸನ್ ಅವರು ವಿಶೇಷ ಅನಾಫಿಲ್ಯಾಕ್ಸಿಸ್ ಅನ್ನೋ ಅಲರ್ಜಿ ಸಮಸ್ಯೆಗೆ ತುತ್ತಾಗಿದ್ದರು. ಹೀಗಾಗಿ ಈತನಿಗೆ ಕೆಲ ಆಹಾರಗಳ ಸೇವೆನೆ ನಿಷಿದ್ಧವಾಗಿತ್ತು.ಆದರೆ ಇದಕ್ಕೂ ಮೊದಲು … Continue reading ಒಂದೇ ಒಂದು ಪೀಸ್ ‘ಬಟರ್ ಚಿಕನ್’ ತಿಂದ ಕೂಡಲೇ 27ರ ಯುವಕ ಸಾವು