ದಕ್ಷಿಣ ಚೀನಾದ ಕರಾವಳಿಯಲ್ಲಿ ಮುಳುಗಿದ ತೇಲುವ ಕ್ರೇನ್: 27 ಮಂದಿ ನಾಪತ್ತೆ

ಬೀಜಿಂಗ್ (ಚೀನಾ): ಚೀನಾದ ಗುವಾಂಗ್‌ಡಾಂಗ್ ಪ್ರಾಂತ್ಯದ ಕರಾವಳಿಯಲ್ಲಿ ಶನಿವಾರ ಬೆಳಿಗ್ಗೆ ತೇಲುವ ಕ್ರೇನ್ ನೀರಿನಲ್ಲಿ ಮುಳುಗಿದ ಪರಿಣಾಮ ಸುಮಾರು 27 ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಮಾಹಿತಿ ಪ್ರಕಾರ, ತೇಲುವ ಕ್ರೇನ್ 3:50 ಕ್ಕೆ ಮೇಲ್ವಿಚಾರಣಾ ವ್ಯವಸ್ಥೆಯ ಮೂಲಕ ಆಂಕರ್ ಅನ್ನು ಎಳೆದಿರುವುದು ಕಂಡುಬಂದಿದೆ. ಯಾಂಗ್ಜಿಯಾಂಗ್ ನಗರದ ಸಮೀಪವಿರುವ ನೀರಿನಲ್ಲಿ ಚಬಾ ಚಂಡಮಾರುತವನ್ನು ತಪ್ಪಿಸುವ ಸಂದರ್ಭದಲ್ಲಿ ಅದರ ಮೂರಿಂಗ್ ಚೈನ್ ಮುರಿದು ಅಪಾಯದಲ್ಲಿದೆ ಎನ್ನಲಾಗಿದೆ. ಪ್ರಾಂತೀಯ ಕಡಲ ಶೋಧ ಮತ್ತು ರಕ್ಷಣಾ ಕೇಂದ್ರದ ಪ್ರಕಾರ, ತೇಲುವ ಕ್ರೇನ್ … Continue reading ದಕ್ಷಿಣ ಚೀನಾದ ಕರಾವಳಿಯಲ್ಲಿ ಮುಳುಗಿದ ತೇಲುವ ಕ್ರೇನ್: 27 ಮಂದಿ ನಾಪತ್ತೆ