BIG NEWS: ನಾಳೆ ಬೆಂಗಳೂರು ಸೇರಿ ರಾಜ್ಯಾದ್ಯಂತ 26,000 ಮೆಡಿಕಲ್ ಶಾಪ್ ಬಂದ್: ತುರ್ತು ಔಷಧಿ ಬೇಕಿದ್ದರೇ ಇಂದೇ ಖರೀದಿಸಿ

ಬೆಂಗಳೂರು: ನೀವು ನಿಯಮಿತವಾಗಿ ಕೊಳ್ಳುವ ಅತ್ಯಗತ್ಯ ಅಥವಾ ತುರ್ತು ಔಷಧಿಗಳಿವೆಯೇ? ಹಾಗಿದ್ದರೆ ಇಂದೇ ಖರೀದಿಸಿಟ್ಟುಕೊಳ್ಳುವುದು ಉತ್ತಮ. ಏಕೆಂದರೆ ಇಂದು (ಮೇ 19) ಮಧ್ಯರಾತ್ರಿ 12 ಗಂಟೆಯಿಂದ ಮುಂದಿನ 24 ಗಂಟೆಗಳ ಕಾಲ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮೆಡಿಕಲ್ ಶಾಪ್‌ಗಳು ಬಂದ್ ಆಗುವ ಸಾಧ್ಯತೆಯಿದೆ. ಆನ್‌ಲೈನ್ ಇ-ಫಾರ್ಮಸಿ (E-Pharmacy) ಮಾರಾಟದ ವಿರುದ್ಧ ಅಖಿಲ ಭಾರತ ಕೆಮಿಸ್ಟ್ ಮತ್ತು ಡ್ರಗ್ಗಿಸ್ಟ್ ಅಸೋಸಿಯೇಷನ್ (AIOCD) ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದು, ಇದಕ್ಕೆ ಕರ್ನಾಟಕ ಕೆಮಿಸ್ಟ್ ಮತ್ತು ಡ್ರಗ್ಗಿಸ್ಟ್ ಅಸೋಸಿಯೇಷನ್ ಬೆಂಬಲ ಸೂಚಿಸಿದೆ. … Continue reading BIG NEWS: ನಾಳೆ ಬೆಂಗಳೂರು ಸೇರಿ ರಾಜ್ಯಾದ್ಯಂತ 26,000 ಮೆಡಿಕಲ್ ಶಾಪ್ ಬಂದ್: ತುರ್ತು ಔಷಧಿ ಬೇಕಿದ್ದರೇ ಇಂದೇ ಖರೀದಿಸಿ