Karnataka Covid19 Update: ರಾಜ್ಯದಲ್ಲಿ ಇಂದು 26 ಮಂದಿಗೆ ಕೊರೋನಾ ದೃಢ: ಸಕ್ರೀಯ ಸೋಂಕಿತರ ಸಂಖಅಯೆ 235ಕ್ಕೆ ಏರಿಕೆ

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 26 ಮಂದಿಗೆ ಕೊರೋನಾ ಪರೀಕ್ಷೆಯಲ್ಲಿ ( Corona Test ) ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಹೀಗಾಗಿ ಸಕ್ರೀಯ ಸೋಂಕಿತರ ಸಂಖ್ಯೆ 235ಕ್ಕೆ ಏರಿಕೆಯಾಗಿದೆ. ಈ ಕುರಿತು ರಾಜ್ಯ ಆರೋಗ್ಯ ಇಲಾಖೆ ( Karnataka Health Department ) ಮಾಹಿತಿ ಬಿಡುಗಡೆ ಮಾಡಿದ್ದು, ಕಳೆದ 24 ಗಂಟೆಯಲ್ಲಿ ಬೆಂಗಳೂರು ನಗರ 21, ಮೈಸೂರು 2, ಶಿವಮೊಗ್ಗ, ಕೊಡಗು ಮತ್ತು ಬೆಳಗಾವಿಯಲ್ಲಿ ತಲಾ ಒಬ್ಬರು ಸೇರಿದಂತೆ 26 ಮಂದಿಗೆ ಕೋವಿಡ್ ಪಾಸಿಟಿವ್ ( Covid19 … Continue reading Karnataka Covid19 Update: ರಾಜ್ಯದಲ್ಲಿ ಇಂದು 26 ಮಂದಿಗೆ ಕೊರೋನಾ ದೃಢ: ಸಕ್ರೀಯ ಸೋಂಕಿತರ ಸಂಖಅಯೆ 235ಕ್ಕೆ ಏರಿಕೆ