ಸಾಗರದಲ್ಲಿ ‘ಕರಾಟೆ ಇನ್ಸ್ ಸ್ಟಿಟ್ಯೂಟ್’ನ 25ನೇ ವಾರ್ಷಿಕೋತ್ಸವ ಆಚರಣೆ: ಕರಾಟೆ ಪಟುಗಳಿಗೆ ಸನ್ಮಾನ

ಶಿವಮೊಗ್ಗ: ಜಿಲ್ಲೆ ಸಾಗರ ತಾಲ್ಲೂಕು ಸಾಗರ ಕರಾಟೆ ಇನ್ಸ್ ಸ್ಟಿಟ್ಯೂಟ್ (ರಿ) ಇದರ 25 ನೇ ವರ್ಷದ ವಾರ್ಷಿಕೋತ್ಸವ ಹಾಗೂ ಗ್ಲೋಬಲ್ ವರ್ಲ್ಡ್ ರೆಕಾರ್ಡ್ ಮತ್ತು ಅಂತರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ಪದಕ ವಿಜೇತರಾದ ಕರಾಟೆ ಪಟುಗಳಿಗೆ ಸನ್ಮಾನಿಸಲಾಯಿತು. ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಅಂಚೆ ಕಛೇರಿ ಮುಂಭಾಗದಲ್ಲಿರುವ ಮಹಿಳಾ ಸಮಾಜ ಸಭಾಭವನದಲ್ಲಿ ಸಾಗರ ಕರಾಟೆ ಇನ್ಸ್ ಸ್ಟಿಟ್ಯೂಟ್(ರಿ)ಯ 25ನೇ ವಾರ್ಷಿಕೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಂತ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಕರಾಟೆ ಪಂದ್ಯದಲ್ಲಿ ವಿಜೇತರಾದವರಿಗೆ … Continue reading ಸಾಗರದಲ್ಲಿ ‘ಕರಾಟೆ ಇನ್ಸ್ ಸ್ಟಿಟ್ಯೂಟ್’ನ 25ನೇ ವಾರ್ಷಿಕೋತ್ಸವ ಆಚರಣೆ: ಕರಾಟೆ ಪಟುಗಳಿಗೆ ಸನ್ಮಾನ