ಬೆಂಗಳೂರು: ರಾಜ್ಯದ ಪ್ರೌಢ ಶಾಲೆಗಳ ಶಿಕ್ಷಕರು ( High School Teacher ) ಹಾಗೂ ಪಿಯು ಕಾಲೇಜುಗಳಲ್ಲಿನ ಉಪನ್ಯಾಸಕರ ( PU College Lecturer ) ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರ ಕ್ರಮ ವಹಿಸುತ್ತಿದೆ. ಶೀಘ್ರವೇ 2500 ಪ್ರೌಢ ಶಾಲಾ ಶಿಕ್ಷಕರು, 778 ಪಿಯು ಕಾಲೇಜು ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ ಎಂಬುದಾಗಿ ಸಚಿವ ಬಿ.ಸಿ ನಾಗೇಶ್ ತಿಳಿಸಿದ್ದಾರೆ.

BIGG NEWS : ಬೆಂಗಳೂರು ಜನತೆಗೆ ಬಿಗ್‌ಶಾಕ್‌ : ಈ ಪ್ರದೇಶಗಳಲ್ಲಿ ನ 9,10 ರಂದು ವಿದ್ಯುತ್ ಕಡಿತ | Power Cut in Bengaluru

ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿರುವಂತ ಅವರು, ಶಿಕ್ಷಕರು, ಉಪನ್ಯಾಸಕರ ಖಾಲಿ ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆಯು ಹಸಿರು ನಿಶಾನೆ ತೋರಿದೆ. ಹೀಗಾಗಿ ಶೀಘ್ರವೇ ಶಿಕ್ಷಕರ ಭರ್ತಿ ( Teacher Recruitment ) ಪ್ರಕ್ರಿಯೆ ಆರಂಭಿಸಲಾಗುತ್ತದೆ ಎಂದರು.

LIC Policy : ‘LIC’ಯಿಂದ ಅತ್ಯುತ್ತಮ ಯೋಜನೆ.! ಇದ್ರಲ್ಲಿ ಒಮ್ಮೆ ಇನ್ವೆಸ್ಟ್ ಮಾಡಿದ್ರೂ, ತಿಂಗಳಿಗೆ ₹20,000 ಸಿಗುತ್ತೆ

ಈಗಾಗಲೇ 15,000 ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಉಪನ್ಯಾಸಕರ ನೇಮಕ ಪ್ರಕ್ರಿಯೆಯನ್ನು ಮುಂಬರುವ ದಿನಗಳಲ್ಲಿ ಆರಂಭಿಸಲಾಗುತ್ತದೆ. ಈ ಶೈಕ್ಷಣಿಕ ವರ್ಷದ ಆರಂಭದಲ್ಲೇ 30 ಸಾವಿರಕ್ಕೂ ಹೆಚ್ಚು ಅತಿಥಿ ಶಿಕ್ಷಕರು, ಉಪನ್ಯಾಸಕರ ಸೇವೆ ಪಡೆಯಲಾಗಿದೆ ಎಂದರು.

BIG NEWS: ನ.11ರಿಂದ 13ರವರೆಗೆ ‘ರಾಷ್ಟ್ರೀಯ ಶೈಕ್ಷಣಿಕ ಸಮ್ಮೇಳನ’: ‘ಶಾಲಾ-ಕಾಲೇಜು ಶಿಕ್ಷಕ’ರಿಗೆ OODಗೆ ಅನುಮತಿ

Share.
Exit mobile version