ಇಂಡಿಯಾ ಗೇಟ್‌ ಮೇಲೆ ʻನೇತಾಜಿʼಯ ಜೀವನ, ಪರಂಪರೆ ಪ್ರದರ್ಶನ… ಇಲ್ಲಿದೆ ಡ್ರೋನ್‌ಗಳ ಅದ್ಭುತ ಝಲಕ್‌

ದೆಹಲಿ: ಶುಕ್ರವಾರ ಇಂಡಿಯಾ ಗೇಟ್ ಸಂಕೀರ್ಣದ ಮೇಲೆ ಡ್ರೋನ್‌ಗಳ ಸಮೂಹವು ಸ್ವಾತಂತ್ರ್ಯ ಹೋರಾಟಗಾರ ಸುಭಾಸ್ ಚಂದ್ರ ಬೋಸ್ ಅವರ ಜೀವನ ಮತ್ತು ಪರಂಪರೆಯನ್ನು ಪ್ರದರ್ಶಿಸಿವೆ. ಈ ಡ್ರೋನ್‌ಗಳು ಎಂಟು ವಿಭಿನ್ನ ರಚನೆಗಳ ಮೂಲಕ ತಮ್ಮ ಝಲಕ್‌ಗಳನ್ನು ಪ್ರದರ್ಶಿಸಿವೆ. “ಇಲ್ಲಿ ಒಟ್ಟು 250 ಡ್ರೋನ್‌ಗಳನ್ನು ಬಳಸಲಾಗಿದೆ. ಗುರುವಾರ ಪ್ರಧಾನಿ ಅನಾವರಣಗೊಳಿಸಿದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಹೊಸ ಭವ್ಯ ಪ್ರತಿಮೆಯ ಪ್ರದರ್ಶನ ಕೊನೆಯ ರಚನೆಯಾಗಿದೆ. ಡ್ರೋನ್ ಶೋ ನೇತಾಜಿ ಅವರ ಜೀವನ ಮತ್ತು ಪರಂಪರೆಯನ್ನು ಬಿಂಬಿಸುತ್ತದೆ” ಎಂದು … Continue reading ಇಂಡಿಯಾ ಗೇಟ್‌ ಮೇಲೆ ʻನೇತಾಜಿʼಯ ಜೀವನ, ಪರಂಪರೆ ಪ್ರದರ್ಶನ… ಇಲ್ಲಿದೆ ಡ್ರೋನ್‌ಗಳ ಅದ್ಭುತ ಝಲಕ್‌