‘ಅಪ್ಪು’ ಅಭಿಮಾನಿಗಳಿಗೆ ಗುಡ್ ನ್ಯೂಸ್ : ‘ಪುನೀತ್’ ಹೆಸರಿನಲ್ಲಿ 205 ಬೆಡ್ ಆಸ್ಪತ್ರೆ ನಿರ್ಮಾಣ |Puneeth Raj Kumar
ಬೆಂಗಳೂರು : ಗೋವಿಂದರಾಜನಗರದಲ್ಲಿ ಪುನೀತ್ ಹೆಸರಿನಲ್ಲಿ 205 ಬೆಡ್ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಸಚಿವ ವಿ. ಸೋಮಣ್ಣ ಹೇಳಿದರು. ಚಾಮರಾಜನಗರದಲ್ಲಿ ಮಾತನಾಡಿದ ಸಚಿವರು ಬೆಂಗಳೂರಿನ ಗೋವಿಂದರಾಜನಗರ ಕ್ಷೇತ್ರದಲ್ಲಿ 205 ಬೆಡ್ ಸಾಮರ್ಥ್ಯ ಆಸ್ಪತ್ರೆ ನಿರ್ಮಾಣವಾಗುತ್ತಿದ್ದು, ಇದಕ್ಕೆ ದಿವಂಗತ ನಟ ಪುನೀತ್ ರಾಜ್ ಕುಮಾರ್ ಹೆಸರು ಇಡಲಾಗುವುದು ಎಂದು ತಿಳಿಸಿದ್ದಾರೆ ಜನವರಿ 5 ಅಥವಾ 6 ರಂದು ಈ ಆಸ್ಪತ್ರೆಯನ್ನು ಲೋಕಾರ್ಪಣೆ ಮಾಡಲಾಗುವುದು. ಈಗಾಗಲೇ ರಂಗಮಂದಿರಕ್ಕೆ ವರನಟ ಡಾ. ರಾಜಕುಮಾರ್ ಹೆಸರನ್ನು ನಾಮಕರಣ ಮಾಡಿದ್ದೇವೆ ಎಂದರು. … Continue reading ‘ಅಪ್ಪು’ ಅಭಿಮಾನಿಗಳಿಗೆ ಗುಡ್ ನ್ಯೂಸ್ : ‘ಪುನೀತ್’ ಹೆಸರಿನಲ್ಲಿ 205 ಬೆಡ್ ಆಸ್ಪತ್ರೆ ನಿರ್ಮಾಣ |Puneeth Raj Kumar
Copy and paste this URL into your WordPress site to embed
Copy and paste this code into your site to embed