BREAKING NEWS: ಉತ್ತರಾಖಂಡದಲ್ಲಿ ಘೋರ ದುರಂತ: ಮದುವೆ ದಿಬ್ಬಣದ ಬಸ್ ಕಮರಿಗೆ ಬಿದ್ದು 25 ಮಂದಿ ಸಾವು, ಹಲವರಿಗೆ ಗಾಯ!

ಉತ್ತರಾಖಂಡ್‌: ಉತ್ತರಾಖಂಡದ ಪೌರಿ ಗರ್ವಾಲ್‌ನಲ್ಲಿ 45 ರಿಂದ 50 ಜನರಿದ್ದ ಮದುವೆ ಮೆರವಣಿಗೆಯಲ್ಲಿ ಸಾಗುತ್ತಿದ್ದ ಬಸ್ಸು ಕಮರಿಗೆ ಬಿದ್ದ ಪರಿಣಾಮ 25 ಮಂದಿ ಸಾವನ್ನಪ್ಪಿದ್ದಾರೆ. ಸಿಮ್ಡಿ ಗ್ರಾಮದ ಬಳಿ ಮಂಗಳವಾರ ಈ ದುರ್ಘಟನೆ ನಡೆದಿದೆ. ನಿನ್ನೆ ಸಂಜೆ ಸುಮಾರು 45 ರಿಂದ 50 ಜನರನ್ನು ಒತ್ತೊಯ್ಯುತ್ತಿದ್ದ ಬಸ್ ಕಮರಿಗೆ ಬಿದ್ದ ಪರಿಣಾಮ 25 ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಧುಮಕೋಟ್ನ ಬಿರೋಖಲ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಈ ಬಸ್‌ ಲಾಲ್ಧಾಂಗ್ನಿಂದ … Continue reading BREAKING NEWS: ಉತ್ತರಾಖಂಡದಲ್ಲಿ ಘೋರ ದುರಂತ: ಮದುವೆ ದಿಬ್ಬಣದ ಬಸ್ ಕಮರಿಗೆ ಬಿದ್ದು 25 ಮಂದಿ ಸಾವು, ಹಲವರಿಗೆ ಗಾಯ!