ನೀವು CRPF ಹುದ್ದೆ ಸೇರೋ ನಿರೀಕ್ಷೆಯಲ್ಲಿದ್ದೀರಾ.? ಇಲ್ಲಿದೆ ನಿಮಗೆ ಸುವರ್ಣ ಅವಕಾಶ.!

ನವದೆಹಲಿ : CRPF Recruitment 2021 : ಸಿ ಆರ್ ಪಿ ಎಫ್ ಸೇರಲು ಸಿದ್ಧರಿರುವ ಅಭ್ಯರ್ಥಿಗಳು, ನಿಮಗಾಗಿ ಒಂದು ಒಳ್ಳೆಯ ಸುದ್ದಿ ಇಲ್ಲಿದೆ. ಸಹಾಯಕ ಕಮಾಂಡೆಂಟ್ (ಸಿವಿಲ್ / ಎಂಜಿನಿಯರ್) ವಿವಿಧ ಹುದ್ದೆಗಳಿಗೆ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಕೇಂದ್ರ ರಿಸರ್ವ್ ಪೊಲೀಸ್ ಪಡೆ (CRPF) ಅರ್ಜಿಗಳನ್ನು ಆಹ್ವಾನಿಸಿದೆ. ಸಿಆರ್‌ಪಿಎಫ್‌ನಲ್ಲಿ 25 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ DRIVE ನಡೆಸಲಾಗುತ್ತಿದೆ ಎಂಬುದನ್ನು ಅಭ್ಯರ್ಥಿಗಳು ಗಮನಿಸಬೇಕು. ಅಭ್ಯರ್ಥಿಗಳು ತಿಳಿದುಕೊಳ್ಳಬೇಕಾದ ಮತ್ತೊಂದು ನಿರ್ಣಾಯಕ ವಿಷಯವೆಂದರೆ ಮಾಜಿ ಸೈನಿಕರು ಸಹ … Continue reading ನೀವು CRPF ಹುದ್ದೆ ಸೇರೋ ನಿರೀಕ್ಷೆಯಲ್ಲಿದ್ದೀರಾ.? ಇಲ್ಲಿದೆ ನಿಮಗೆ ಸುವರ್ಣ ಅವಕಾಶ.!