ನವದೆಹಲಿ: ದೇಶದಲ್ಲಿ 24 ಗಂಟೆಯ ಟೆಲಿ-ಮೆಂಟಲ್ ಆರೋಗ್ಯ ಸೇವೆ(24×7 Tele-mental Health Service)ಗಳನ್ನು ಒದಗಿಸಲು ಕೇಂದ್ರ ಸರಕಾರ ಸೋಮವಾರ ಟೆಲಿ-ಮಾನಸ್(Tele-MANAS) ಉಪಕ್ರಮವನ್ನು ಪ್ರಾರಂಭಿಸಿದೆ. ಅಕ್ಟೋಬರ್ 10ನ್ನು ವಿಶ್ವ ಮಾನಸಿಕ ಆರೋಗ್ಯ ದಿನ(World Mental Health Day) ಎಂದು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ರಾಜ್ಯಗಳಾದ್ಯಂತ ಟೆಲಿ ಮೆಂಟಲ್ ಹೆಲ್ತ್ ಅಸಿಸ್ಟೆನ್ಸ್ ಮತ್ತು ನೆಟ್‌ವರ್ಕಿಂಗ್ (ಟೆಲಿ-ಮಾನಸ್) ಉಪಕ್ರಮವನ್ನು ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ … Continue reading BIG NEWS : ದೇಶದಲ್ಲಿ 24×7 ಟೆಲಿ-ಮೆಂಟಲ್ ಹೆಲ್ತ್ ಸೇವೆ ‘ಟೆಲಿ-ಮಾನಸ್’ ಪ್ರಾರಂಭ… ಎಲ್ಲಿಲ್ಲಿ ಈ ಸೇವೆ ಲಭ್ಯ? ಇಲ್ಲಿದೆ ಸಂಪೂರ್ಣ ಮಾಹಿತಿ
Copy and paste this URL into your WordPress site to embed
Copy and paste this code into your site to embed