ಒಂದೇ ನಿಮಿಷದಲ್ಲಿ 109 ಪುಷ್-ಅಪ್‌ ಹೊಡೆದು ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ 24ರ ಯುವಕ!

ಮಣಿಪುರ: 24 ವರ್ಷದ ಯುವಕನೋರ್ವ ಕೇವಲ ಒಂದು ನಿಮಿಷದಲ್ಲಿ 109 ಫಿಂಗರ್ ಟಿಪ್ ಪುಶ್-ಅಪ್‌ಗಳನ್ನು ಮಾಡುವ ಮೂಲಕ ಹೊಸ ಗಿನ್ನಿಸ್ ದಾಖಲೆ ನಿರ್ಮಿಸಿದ್ದಾನೆ. ಮಣಿಪುರದ ತೌನೋಜಮ್ ನಿರಂಜೋಯ್ ಸಿಂಗ್ ಎಂಬ ಯುವಕ ಕೇವಲ ಒಂದು ನಿಮಿಷದಲ್ಲಿ 109 ಫಿಂಗರ್ ಟಿಪ್ ಪುಶ್-ಅಪ್‌ಗಳನ್ನು ಮಾಡಿ ಹೊಸ ಗಿನ್ನಿಸ್ ದಾಖಲೆ ನಿರ್ಮಿಸಿದ್ದಾನೆ. ನಿರಂಜೋಯ್ ಸಿಂಗ್ ಅವರು ಈ ಹಿಂದೆ ಒಂದು ನಿಮಿಷದಲ್ಲಿ 105 ಪುಷ್-ಅಪ್‌ಗಳನ್ನು ಪೂರ್ಣಗೊಳಿಸಿ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ್ದರು. ಒಂದು ನಿಮಿಷದಲ್ಲಿ ಹೆಚ್ಚಿನ ಪುಶ್-ಅಪ್‌ಗಳ (ಫಿಂಗರ್ ಟಿಪ್ಸ್) … Continue reading ಒಂದೇ ನಿಮಿಷದಲ್ಲಿ 109 ಪುಷ್-ಅಪ್‌ ಹೊಡೆದು ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ 24ರ ಯುವಕ!