Big news:‌ ಕೇರಳದ ಗುರುವಾಯೂರ್ ದೇವಸ್ಥಾನದಲ್ಲಿ ಒಂದೇ ದಿನ ನಡೀತು 232 ಮದುವೆ!

ಕೇರಳ: ಕೇರಳದ ತ್ರಿಶೂರ್ ಜಿಲ್ಲೆಯ ಪ್ರಸಿದ್ಧ ಗುರುವಾಯೂರ್ ಶ್ರೀಕೃಷ್ಣ ದೇವಸ್ಥಾನದಲ್ಲಿ ಭಾನುವಾರ 232 ವಿವಾಹಗಳು ನಡೆದಿವೆ. ಕೋವಿಡ್ ನಂತರ ಒಂದೇ ದಿನ ದೇವಸ್ಥಾನದಲ್ಲಿ ನಡೆದ ಅತಿ ಹೆಚ್ಚು ಮದುವೆಗಳಲ್ಲಿ ಇದು ಒಂದಾಗಿದೆ. 248 ಬುಕ್ಕಿಂಗ್ ಮಾಡಲಾಗಿತ್ತಾದರೂ ಕೆಲವನ್ನು ಕೊನೆಯ ಕ್ಷಣದಲ್ಲಿ ರದ್ದುಗೊಳಿಸಲಾಗಿದೆ. 2017 ಆಗಸ್ಟ್‌ನಲ್ಲಿ ದೇವಾಲಯದ ಆವರಣದಲ್ಲಿ ಒಂದೇ ದಿನದಲ್ಲಿ 277 ಮದುವೆಗಳು ನಡೆದಿವೆ ಮತ್ತು 2018 ರಲ್ಲಿ ಒಂದೇ ದಿನದಲ್ಲಿ 264 ಮದುವೆಗಳನ್ನು ಮಾಡಲಾಗಿತ್ತು. ಇದಾದ ಬಳಿಕ, ಜನಜಂಗುಳಿ ನಿಯಂತ್ರಿಸುವ ಸಲುವಾಗಿ, ದೇವಾಲಯದ ಅಧಿಕಾರಿಗಳು ದಿನಕ್ಕೆ … Continue reading Big news:‌ ಕೇರಳದ ಗುರುವಾಯೂರ್ ದೇವಸ್ಥಾನದಲ್ಲಿ ಒಂದೇ ದಿನ ನಡೀತು 232 ಮದುವೆ!