SHOCKING NEWS: ಅನಸ್ತೇಷಿಯಾ ನೀಡದೇ ʻಸಂತಾನಹರಣ ಶಸ್ತ್ರಚಿಕಿತ್ಸೆʼ ಮಾಡಿದ ವೈದ್ಯರು: ಮಹಿಳೆಯರಿಗೆ ನರಕಯಾತನೆ

ಬಿಹಾರ: ಬಿಹಾರದ ಖಗಾರಿಯಾ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು 23 ಮಹಿಳೆಯರಿಗೆ ಅನಸ್ತೇಷಿಯಾ ನೀಡದೇ ʻಸಂತಾನಹರಣ ಶಸ್ತ್ರಚಿಕಿತ್ಸೆʼ ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಸಂತಾನಹರಣ ಶಸ್ತ್ರಚಿಕಿತ್ಸೆ ವೇಳೆ ಮಹಿಳೆಯರಿಗೆ ಅನಸ್ತೇಷಿಯಾ ನೀಡದೇ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಶಸ್ತ್ರಚಿಕಿತ್ಸೆ ವೇಳೆ ಮಹಿಳೆಯರು ನೋವಿನಿಂದ ಕಿರುಚುತ್ತಾ ಅಳುತ್ತಿದ್ದರೂ, ಅವರ ಬಾಯಿಯನ್ನು ಮುಚ್ಚಿ, ಕೈ ಮತ್ತು ಕಾಲುಗಳನ್ನು ಹಿಡಿದುಕೊಂಡು ಬಲವಂತವಾಗಿ ಆಪರೇಷನ್ ಮಾಡಲಾಗಿದೆ ಎಂದು ಸಂತ್ರಸ್ತ ಮಹಿಳೆಯರು ಆರೋಪಿಸಿದ್ದಾರೆ. Khagaria,Bihar: Women sterilized allegedly without being administered … Continue reading SHOCKING NEWS: ಅನಸ್ತೇಷಿಯಾ ನೀಡದೇ ʻಸಂತಾನಹರಣ ಶಸ್ತ್ರಚಿಕಿತ್ಸೆʼ ಮಾಡಿದ ವೈದ್ಯರು: ಮಹಿಳೆಯರಿಗೆ ನರಕಯಾತನೆ