ಅಮೇರಿಕಾ: ಶೀತವಾದ ಚಳಿಗಾಲದ ಚಂಡಮಾರುತವು ದೇಶಾದ್ಯಂತ ಬೀಸುತ್ತಿರುವುದರಿಂದ ಕನಿಷ್ಠ 23 ಜನರು ಸಾವನ್ನಪ್ಪಿ, ಲಕ್ಷಾಂತರ ಮನೆಗಳು ಅಮೇರಿಕಾದಲ್ಲಿ ನಾಶಗೊಂಡಿವೆ ಎಂಬುದಾಗಿ ತಿಳಿದು ಬಂದಿದೆ. ಅಲ್ಲದೇ ಚಳಿಗಾಲದ ಚಂಡಮಾರುತದಿಂದಾಗಿ ವಿದ್ಯುತ್ ಸರಬರಾಜಿನಲ್ಲಿಯೂ ವ್ಯತ್ಯಯ ಉಂಟಾಗಿದೆ. ಚಂಡಮಾರುತವು ನ್ಯೂಯಾರ್ಕ್ನ ಬಫಲೋ ಮೇಲೆ ಭಾರೀ ಹಾನಿಯನ್ನು ಉಂಟು ಮಾಡಿದೆ. ಚಂಡಮಾರುತ-ಬಲದ ಗಾಳಿಯು ವೈಟ್ಔಟ್ ಪರಿಸ್ಥಿತಿಗಳಿಗೆ ಕಾರಣವಾಯಿತು. ತುರ್ತು ಸ್ಪಂದನ ಪ್ರಯತ್ನಗಳು ಸ್ಥಗಿತಗೊಂಡಿವೆ. ನಗರದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ. ಚಂಡ ಮಾರುತದಿಂದ ಕಾರುಗಳು ಅಪಘಾತಗೊಳ್ಳುತ್ತಿದ್ದರೇ, ಅಲ್ಲಲ್ಲಿ ಬಿದ್ದಂತ ಮರಗಳಿಂದಾಗಿಯೂ ಜೀವ ಹಾನಿ … Continue reading US winter storm: ಚಳಿಗಾಲದ ಚಂಡಮಾರುತಕ್ಕೆ ತತ್ತರಿಸಿದ ಅಮೇರಿಕಾ ಜನತೆ: 23 ಮಂದಿ ಸಾವು, 2,700ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದು
Copy and paste this URL into your WordPress site to embed
Copy and paste this code into your site to embed