ಕೆಎನ್ಎನ್ ಡಿಜಿಟಲ್ ಡೆಸ್ಕ್ : ಉದ್ಯೋಗಿಗಳ ಭವಿಷ್ಯ ನಿಧಿ (EPF) ಅನ್ನು ಪಿಎಫ್ ವೆಬ್ ಸೈಟ್ ಗೆ ಹೋಗಿ ಪರಿಶೀಲಿಸಬಹುದು. ಆದರೆ ಇಪಿಎಫ್ ಬಳಕೆದಾರರು ಇನ್ಮುಂದೆ ಇಸ್ಟಾಗ್ರಾಮ್ ನಲ್ಲೂ ಪಿಎಫ್ ಕುರಿತಂತೆ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು. ಇಲ್ಲಿದೆ ಮಾಹಿತಿ.
ಇಪಿಎಫ್‌ಒ ತನ್ನ ಟ್ವಿಟರ್‌ನಲ್ಲಿ ಈ ಮಾಹಿತಿಯನ್ನು ಪೋಸ್ಟ್ ಮಾಡಿದ್ದು, ನೀವು ಇಪಿಎಫ್‌ಒ ಪೋರ್ಟಲ್ ಮತ್ತು ಉಮಾಂಗ್ ಅಪ್ಲಿಕೇಶನ್ ಹಾಗೂ ಇಸ್ಟಾಗ್ರಾಮ್ ನಲ್ಲಿಯೂ ಇಪಿಎಫ್‌ಒಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಬಹುದಾಗಿದೆ.
Ensuring Ease of Living for Pensioners.
Follow us on Instagram: https://t.co/8aEMIcgGZP#AmritMahotsav #epfowithyou #epfo #pension @PMOIndia @byadavbjp @Rameswar_Teli @LabourMinistry @mygovindia @PIB_India @MIB_India @AmritMahotsav pic.twitter.com/wjuyhNEQmQ
— EPFO (@socialepfo) March 17, 2023
ಇಪಿಎಫ್ ಕ್ಲೈಮ್ ಸ್ಟೇಟಸ್, ಮಿಸ್ಡ್ ಕಾಲ್, ಎಸ್‌ಎಂಎಸ್, ಯುಎಎನ್ ಸಂಖ್ಯೆ, ಟ್ರ್ಯಾಕಿಂಗ್ ಐಡಿ, ಇಪಿಎಫ್ ಖಾತೆದಾರ ಇಪಿಎಫ್‌ಒ ಪೋರ್ಟಲ್ ಮತ್ತು ಉಮಾಂಗ್ ಅಪ್ಲಿಕೇಶನ್‌ಗೆ ಭೇಟಿ ನೀಡುವ ಮೂಲಕ ಪರಿಶೀಲಿಸಬಹುದು.
ತೆರಿಗೆದಾರರಿಗೆ ‘ಐಟಿ’ ಎಚ್ಚರಿಕೆ ; ಮಾ.31ರ ಮೊದ್ಲು ‘ಆಧಾರ್’ಗೆ ಪ್ಯಾನ್ ಲಿಂಕ್ ಮಾಡಿ, ಇಲ್ಲದಿದ್ರೆ ನಿಮ್ಗೆ ತೊಂದ್ರೆ
ಕುವೆಂಪು ವಿವಿ ಪ್ರಾಧ್ಯಾಪಕ ಡಾ.ಬಿ.ಜೆ ಗಿರೀಶ್ ಗೆ ಸರ್ ಸಿ.ವಿ ರಾಮನ್ ಯುವ ವಿಜ್ಞಾನಿ ರಾಜ್ಯ ಪ್ರಶಸ್ತಿ
ವಾಟ್ಸಾಪ್ ಅದ್ಭುತ ವೈಶಿಷ್ಟ್ಯ ; ಈಗ ನೀವು ‘ಪೋಟೋ’ದಲ್ಲಿರೋ ‘ಟೆಕ್ಸ್ಟ್’ ಕಾಪಿ ಮಾಡ್ಬೋದು