ಇರಾನ್ ವಿರುದ್ಧ ಗುಡುಗಿದ 22 ರಾಷ್ಟ್ರಗಳು: ಹಾರ್ಮುಜ್ ಜಲಸಂಧಿಯ ಸುರಕ್ಷತೆಗೆ ಜಾಗತಿಕ ಒಕ್ಕೂಟ ಸಜ್ಜು
ನವದೆಹಲಿ/ದುಬೈ: ವಿಶ್ವದ ತೈಲ ಮತ್ತು ಅನಿಲ ಪೂರೈಕೆಯ ಪ್ರಮುಖ ನಾಡಿಯಂತಿರುವ ‘ಹಾರ್ಮುಜ್ ಜಲಸಂಧಿ’ಯನ್ನು (Strait of Hormuz) ಇರಾನ್ ಸೇನೆಯು ಅಘೋಷಿತವಾಗಿ ಬಂದ್ ಮಾಡಿರುವುದನ್ನು ಖಂಡಿಸಿ, ವಿಶ್ವದ 20ಕ್ಕೂ ಹೆಚ್ಚು ಪ್ರಭಾವಿ ದೇಶಗಳು ಒಗ್ಗೂಡಿವೆ. ಈ ಮಹತ್ವದ ಜಲಮಾರ್ಗದಲ್ಲಿ ವಾಣಿಜ್ಯ ಹಡಗುಗಳ ಸುರಕ್ಷಿತ ಸಂಚಾರವನ್ನು ಖಚಿತಪಡಿಸಲು ತಾವೂ ಸಿದ್ಧವಿರುವುದಾಗಿ ಈ ರಾಷ್ಟ್ರಗಳು ಘೋಷಿಸಿವೆ. ಜಂಟಿ ಹೇಳಿಕೆಯ ಮುಖ್ಯಾಂಶಗಳು: ಯುರೋಪಿಯನ್ ರಾಷ್ಟ್ರಗಳು ಸೇರಿದಂತೆ ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಮತ್ತು ಬಹ್ರೇನ್ ಸೇರಿದಂತೆ ಒಟ್ಟು 22 ದೇಶಗಳು ಜಂಟಿ … Continue reading ಇರಾನ್ ವಿರುದ್ಧ ಗುಡುಗಿದ 22 ರಾಷ್ಟ್ರಗಳು: ಹಾರ್ಮುಜ್ ಜಲಸಂಧಿಯ ಸುರಕ್ಷತೆಗೆ ಜಾಗತಿಕ ಒಕ್ಕೂಟ ಸಜ್ಜು
Copy and paste this URL into your WordPress site to embed
Copy and paste this code into your site to embed