BIG NEWS: ಇಂದು ‘SCO ಕೌನ್ಸಿಲ್ ಆಫ್ ಗವರ್ನಮೆಂಟ್’ನ 21ನೇ ಸಭೆ: ವಿದೇಶಾಂಗ ಸಚಿವ ಎಸ್ ಜೈಶಂಕರ್ ಭಾಗಿ

ನವದೆಹಲಿ : ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್(s jaishankar) ಅವರು ಇಂದು ನಡೆಯಲಿರುವ ಎಸ್ಸಿಒ ಕೌನ್ಸಿಲ್ ಆಫ್ ಗವರ್ನಮೆಂಟ್ ಸಭೆಯಲ್ಲಿ ಭಾಗವಹಿಸಲಿದ್ದಾರೆ. ವರ್ಚುವಲ್ ಸ್ವರೂಪದಲ್ಲಿ ನಡೆಯಲಿರುವ ಎಸ್ಸಿಒ ಕೌನ್ಸಿಲ್ ಆಫ್ ಹೆಡ್ಸ್ ಆಫ್ ಗವರ್ನಮೆಂಟ್ (CHG)ನ 21ನೇ ಸಭೆ ಇದಾಗಿದೆ. ಎಸ್ಸಿಒ ಕೌನ್ಸಿಲ್ ಆಫ್ ಗವರ್ನಮೆಂಟ್ (CHG)ನ 21ನೇ ಸಭೆ ನವೆಂಬರ್ 1, 2022 ರಂದು ವರ್ಚುವಲ್ ರೂಪದಲ್ಲಿ ನಡೆಯಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್.ಜೈಶಂಕರ್ ಸಭೆಯಲ್ಲಿ … Continue reading BIG NEWS: ಇಂದು ‘SCO ಕೌನ್ಸಿಲ್ ಆಫ್ ಗವರ್ನಮೆಂಟ್’ನ 21ನೇ ಸಭೆ: ವಿದೇಶಾಂಗ ಸಚಿವ ಎಸ್ ಜೈಶಂಕರ್ ಭಾಗಿ