ಬೆಂಗಳೂರಲ್ಲಿ ‘ಚುನಾವಣಾಧಿಕಾರಿ’ಗಳ ಭರ್ಜರಿ ಕಾರ್ಯಾಚರಣೆ: ಇಂದು ‘216.505 ಲೀಟರ್’ ಮದ್ಯ ಸೀಜ್

ಬೆಂಗಳೂರು: ನಗರದಲ್ಲಿ ಇಂದು ಲೋಕಸಭಾ ಚುನಾವಣೆ ಅಕ್ರಮ ಸಂಬಂಧ ಅಕ್ರಮವಾಗಿ ಸಾಗಿಸುತ್ತಿದ್ದಂತ 216.505 ಲೀಟರ್ ಮದ್ಯವನ್ನು ಚುನಾವಣಾಧಿಕಾರಿಗಳು ಜಪ್ತಿ ಮಾಡಿದ್ದಾರೆ. ಈ ಕುರಿತಂತೆ ಬಿಬಿಎಂಪಿಯ ಸ್ಪೆಷಲ್ ಕಮೀಷನರ್ ಮಾಹಿತಿ ನೀಡಿದ್ದು, ಇಂದು 1,51,621 ಮೌಲ್ಯದ ಮದ್ಯವನ್ನು ಜಪ್ತಿ ಮಾಡಲಾಗಿದೆ. 216.505 ಲೀಟರ್ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ ಎಂದಿದ್ದಾರೆ. ಇದಷ್ಟೇ ಅಲ್ಲದೇ ಬರೋಬ್ಬರಿ 17 ಕೆಜಿ ಮಾದಕ ವಸ್ತುವನ್ನು ಜಪ್ತಿ ಮಾಡಲಾಗಿದೆ. ಅದರ ಮೌಲ್ಯ 1,87,800 ಆಗಿರುತ್ತದೆ. ಒಟ್ಟಾರೆ ಇಂದು ರೂ.3,69,421 ಮೌಲ್ಯದ ಮದ್ಯ, ಮಾದಕ ವಸ್ತು ಜಪ್ತಿ … Continue reading ಬೆಂಗಳೂರಲ್ಲಿ ‘ಚುನಾವಣಾಧಿಕಾರಿ’ಗಳ ಭರ್ಜರಿ ಕಾರ್ಯಾಚರಣೆ: ಇಂದು ‘216.505 ಲೀಟರ್’ ಮದ್ಯ ಸೀಜ್