GOOD NEWS: ಪೊಲೀಸ್ ಇಲಾಖೆಯ 215 ನೌಕರರಿಗೆ ‘ಹಳೆಯ ಪಿಂಚಣಿ’ ಭಾಗ್ಯ: ರಾಜ್ಯ ಸರ್ಕಾರದ ಮಹತ್ವದ ಆದೇಶ
ಬೆಂಗಳೂರು: ದೀರ್ಘಕಾಲದ ಹೋರಾಟ ಹಾಗೂ ಮನವಿಯ ನಂತರ, ಪೊಲೀಸ್ ಇಲಾಖೆಯ ನೂರಾರು ನೌಕರರಿಗೆ ರಾಜ್ಯ ಸರ್ಕಾರವು ಸಿಹಿ ಸುದ್ದಿ ನೀಡಿದೆ. ಏಪ್ರಿಲ್ 1, 2006 ರ ಪೂರ್ವದಲ್ಲಿ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದ್ದರೂ, ತಾಂತ್ರಿಕ ಕಾರಣಗಳಿಂದಾಗಿ ಆ ದಿನಾಂಕದ ನಂತರ ಕೆಲಸಕ್ಕೆ ಸೇರಿದ 215 ಪೊಲೀಸ್ ಅಧಿಕಾರಿ ಮತ್ತು ನೌಕರರನ್ನು ರಾಷ್ಟ್ರೀಯ ಪಿಂಚಣಿ ಯೋಜನೆಯಿಂದ (NPS) ಹಳೆಯ ಡಿಫೈನ್ ಪಿಂಚಣಿ ಯೋಜನೆಗೆ (OPS) ಒಳಪಡಿಸಿ ಸರ್ಕಾರ ಆದೇಶ ಹೊರಡಿಸಿದೆ. ಆದೇಶದ ಹಿನ್ನೆಲೆ ದಿನಾಂಕ 01/04/2006 ರ ಪೂರ್ವದಲ್ಲಿ ಖಾಲಿ … Continue reading GOOD NEWS: ಪೊಲೀಸ್ ಇಲಾಖೆಯ 215 ನೌಕರರಿಗೆ ‘ಹಳೆಯ ಪಿಂಚಣಿ’ ಭಾಗ್ಯ: ರಾಜ್ಯ ಸರ್ಕಾರದ ಮಹತ್ವದ ಆದೇಶ
Copy and paste this URL into your WordPress site to embed
Copy and paste this code into your site to embed